Feng Shui Vastu Tips: ಈ ಒಂದೇ ಒಂದು ವಸ್ತು ಮನೆಯಲ್ಲಿದ್ರೆ ಸಾಕು, ಹಣದ ಚಿಂತೆಯೇ ಇರಲ್ಲ
Fengshui Vastu Tips: ಫೆಂಗ್‌ಶುಯಿಯಲ್ಲಿ ವಾಸ್ತು ದೋಷದಿಂದ ಪರಿಹಾರ ಪಡೆಯಲು ಹಲವಾರು ಮಾರ್ಗಗಳಿದೆ. ಅದರಲ್ಲಿ ಒಂದು ಕಪ್ಪೆ ಮೂರ್ತಿ. ಫೆಂಗ್ ಶೂಯಿ ಕಪ್ಪೆಯನ್ನು ಮನೆಯ ಸೂಕ್ತವಾದ ದಿಕ್ಕಿನಲ್ಲಿ ಇಟ್ಟರೆ ಹಣದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆ ದಿಕ್ಕು ಯಾವುದು ಎಂಬುದು ಇಲ್ಲಿದೆ.
ಮೂರು ಕಾಲಿನ ಫೆಂಗ್ ಶೂಯಿ ಕಪ್ಪೆಯನ್ನು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸಂಪತ್ತು ಡಬಲ್ ಆಗುತ್ತದೆ ಎನ್ನುವ ನಂಬಿಕೆ ಇದೆ.
2/ 8
ಅಲ್ಲದೇ ನಾವು ಫೆಂಗ್ ಶೂಯಿ ವಾಸ್ತುವನ್ನು ಅನುಸರಿಸುವ ಮೂಲಕ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬಹುದು. ಫೆಂಗ್ ಶೂಯಿಯ ಪ್ರಕಾರ ಈ ಕಪ್ಪೆಯನ್ನು ಸಿಕ್ಕ ಸಿಕ್ಕ ಕಡೆ ಇಡಬಾರದು, ಅದಕ್ಕೂ ಒಂದು ಸರಿಯಾದ ಸ್ಥಳವಿದೆ.
3/ 8
ಪಂಡಿತ್ ಇಂದ್ರಮಣಿ ಅವರ ಪ್ರಕಾರ ಫೆಂಗ್ ಶೂಯಿ ಕಪ್ಪೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಉತ್ತಮ ಶಕ್ತಿ ಬರುತ್ತದೆ. ಇದರಿಂದ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸಂತೋಷದ ವಾತಾವರಣ ಹೆಚ್ಚಾಗುತ್ತದೆ.
4/ 8
ಈ ಕಪ್ಪೆಯನ್ನು ಮನಿ ಫ್ರಾಗ್ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಕಪ್ಪೆಯ ಬಾಯಿಯಲ್ಲಿ ಒಂದು ನಾಣ್ಯವಿರುತ್ತದೆ. ಇದು ನಮ್ಮ ಜೀವನದಲ್ಲಿರುವ ಹಣದ ಸಮಸ್ಯೆಯನ್ನು ಹೋಗಲಾಡಿಸಿ, ಸಂತೋಷ ಹಾಗೂ ಸಮೃದ್ಧಿಯನ್ನು ಹೆಚ್ಚಿಸುತ್ತದೆ.
5/ 8
ಈ ಕಪ್ಪೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ಅದೃಷ್ಟ ಬಹಳ ಹೆಚ್ಚಾಗುತ್ತದೆ. ಅಲ್ಲದೇ, ಇದರಿಂದ ಬೇರೆ ಸಮಸ್ಯೆಗಳಿಗೆ ಸಹ ಪರಿಹಾರ ಸಿಗುತ್ತದೆ. ಅಲ್ಲದೇ, ಇದರಿಂದ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ ಎನ್ನಬಹುದು.
6/ 8
ಫೆಂಗ್ ಶೂಯಿ ಕಪ್ಪೆಯನ್ನು ಮನೆಯ ಮುಖ್ಯ ಬಾಗಿಲ ಇಟ್ಟರೆ ಬಹಳ ಶುಭ ಎನ್ನಲಾಗುತ್ತದೆ. ಇದರಿಂದ ಸಂಪತ್ತಿನ ಹರಿವು ಹೆಚ್ಚಾಗುತ್ತದೆ. ಅಲ್ಲದೇ, ಕಷ್ಟಪಟ್ಟು ದುಡಿದ ಹಣವನ್ನು ಸಹ ಉಳಿಸಲು ಸಾಧ್ಯವಾಗುತ್ತದೆ.
7/ 8
ಇನ್ನು ಈ ವಿಚಾರದಲ್ಲಿ ನೆನಪಿಡಬೇಕಾದ ವಿಷಯ ಎಂದರೆ ಈ ಫೆಂಗ್ ಶೂಯಿ ಕಪ್ಪೆಯನ್ನು ಮನೆಯ ಅಡುಗೆಮನೆ ಅಥವಾ ಶೌಚಾಲಯದಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೇ, ಬಡತನ ಕಾಡುತ್ತದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18