Feng Shui: ಆನೆಯ ಪ್ರತಿಮೆಯನ್ನು ಮನೆಯಲ್ಲಿ ಇರಿಸುವ ಉದ್ದೇಶ ಇದು...

ಚೀನಿ ವಾಸ್ತು ಫೆಂಗ್ ಶೂಯಿಯಲ್ಲಿ (Feng Shui) ಡ್ರ್ಯಾಗನ್, ಮೀನು, ಆಮೆ, ಒಂಟೆ ಗಳಂತೆ ಆನೆ (Elephant) ಕೂಡ ಅದೃಷ್ಟಶಾಲಿ ಎಂದು ನಂಬಲಾಗಿದೆ. ಫೆಂಗ್ ಶೂಯಿ ಅನುಸಾರ ಮನೆಯಲ್ಲಿ ಆನೆಯ ಪ್ರತಿಮೆ ಇರಿಸಿದರೆ ಅದು ಪ್ರಗತಿಗೆ ಸಹಾಯಕವಾಗಬಹುದು. ಫೆಂಗ್ ಶೂಯಿ ಆನೆ ಹೇಗೆ ಅಭಿವೃದ್ಧಿದಾಯಕ ಎಂಬ ಮಾಹಿತಿ ಇಲ್ಲಿದೆ

First published: