Money Vastu: ಈ ವಸ್ತು ಮನೆಯಲ್ಲಿದ್ರೆ ಲಕ್ಷ್ಮಿ ಕೃಪೆ ನಿಮ್ಮ ಮೇಲಿರುತ್ತೆ, ಹಣದ ಕೊರತೆಯೇ ಆಗಲ್ಲ
Vastu Tips: ನಮ್ಮ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳಿಗೂ ಹಾಗೂ ವಾಸ್ತುವಿಗೂ ಸಂಬಂಧ ಇರುತ್ತದೆ. ಹಾಗೆಯೇ ಫೆಂಗ್ ಶೂಯಿ ಪ್ರಕಾರ ಕ್ರಿಸ್ಟಲ್ ಪಿರಮಿಡ್ಗಳು ಸಗ ಮನೆಯ ವಿಚಾರದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಈ ಪಿರಮಿಡ್ಗಳು ಯಾವ ದಿಕ್ಕಿನಲ್ಲಿದ್ದರೆ ಉತ್ತಮ ಎಂಬುದು ಇಲ್ಲಿದೆ. (ಫೋಟೋ ಕ್ರೆಡಿಟ್: https://www.amazon.in/Reiki-Crystal-Products-Correction-Good-Prosperity/dp/B01J7HYLUG)
ಈ ಪಿರಮಿಡ್ಗಳು ಉತ್ತಮ ಶಕ್ತಿಯನ್ನು ಆಕರ್ಷಿಸುತ್ತವೆ ಎನ್ನುತ್ತದೆ ವಾಸ್ತುಶಾಸ್ತ್ರ. ಇವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಯಾವುದೇ ಕೆಟ್ಟ ಶಕ್ತಿಗಳು ಸಮಸ್ಯೆ ಮಾಡದಂತೆ ತಡೆಯಬಹುದು ಎನ್ನುವ ನಂಬಿಕೆ ಇದೆ.
2/ 7
ಅಷ್ಟೇ ಅಲ್ಲದೇ ಈ ಪಿರಮಿಡ್ಗಳು ಮನೆಯಲ್ಲಿ ಪಾಸಿಟಿವ್ ಎನರ್ಜಿ ಹರಡುವುದು ಮಾತ್ರವಲ್ಲದೇ, ವಾಸ್ತು ದೋಷಗಳನ್ನು ಸಹ ನಿವಾರಣೆ ಮಾಡುತ್ತದೆ. ಮುಖ್ಯವಾಗಿ ಕ್ರಿಸ್ಟಲ್ ಪಿರಮಿಡ್ಗಳು ಮನೆಯಲ್ಲಿ ಇರಲೇಬೇಕಂತೆ.
3/ 7
ಈ ಕ್ರಿಸ್ಟಲ್ ಪಿರಮಿಡ್ ಅನ್ನು ಮನೆ, ಆಫೀಸ್ ಅಥವಾ ಸ್ಟಡಿ ಟೇಬಲ್ ನಲ್ಲಿ ಇಡಬಹುದು. ಇದರಿಂದ ಕೆಲಸ ಹಾಗೂ ಓದಿನಲ್ಲಿ ಆಗುವ ಸಮಸ್ಯೆಗಳು ನಿವಾರಣೆ ಆಗುತ್ತದೆ. ಹಾಗೆಯೇ ಈ ಪಿರಮಿಡ್ ಅನ್ನು ಮನೆ ಅಥವಾ ಕಚೇರಿಯಲ್ಲಿ ನೈಋತ್ಯ ದಿಕ್ಕಿನಲ್ಲಿ ಇಡಬೇಕು.
4/ 7
ಈ ರೀತಿ ನೈರುತ್ಯ ದಿಕ್ಕಿನಲ್ಲಿ ಪಿರಮಿಡ್ಗಳನ್ನು ಇಟ್ಟರೆ ನೀವು ಬಯಸಿದ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಅಲ್ಲದೇ, ಮನೆಯಲ್ಲಿ ಯಾವಾಗಲೂ ಸಂತೋಷ ಇರಬೇಕು ಎಂದರೆ ಇದನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು ಎನ್ನಲಾಗುತ್ತದೆ.
5/ 7
ಮನೆಯಲ್ಲಿ ಯಾವುದೇ ಕೆಲಸ ಮುಗಿಯದಿದ್ದರೂ, ಅಥವಾ ಕಚೇರಿಯಲ್ಲಿ ನಿಗದಿತ ಸಮಯಕ್ಕೆ ಪ್ರಾಜೆಕ್ಟ್ ಕೆಲಸ ಮುಗಿಯದಿದ್ದರೂ ಈ ಪಿರಮಿಡ್ ಇಟ್ಟುಕೊಂಡರೆ ಬೇಗ ಮುಗಿಯುತ್ತದೆ ಎನ್ನಲಾಗುತ್ತದೆ. ಒಟ್ಟಾರೆ ಇದು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ.
6/ 7
ಇನ್ನು ಈ ಪಿರಮಿಡ್ಗಳು ಕಾಮನಬಿಲ್ಲಿನ ಬೆಳಕನ್ನು (ಪ್ರಿಸ್ಮ್) ಹೊರಸೂಸುತ್ತದೆ. ಇದಕ್ಕಾಗಿ ಕಿಟಕಿಯ ಪಕ್ಕದಲ್ಲಿ ಇಡಲು ಹೇಳಲಾಗುತ್ತದೆ. ಇದರಿಂದ ಮನೆಯ ಒಳಗೆ ಸುಂದರವಾದ ಬೆಳಕು ಬರುವುದಲ್ಲದೇ, ಪಾಸಿಟಿವ್ ಎನರ್ಜಿ ಕೂಡ ಮನೆಯಲ್ಲಿ ಹೆಚ್ಚಾಗುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17