Feng shui: ಜೀವನದಲ್ಲಿ ಸಂತೋಷ, ನೆಮ್ಮದಿ ಕೊರತೆ ಕಾಡುತ್ತಿದ್ರೆ; ಈ ಚೀನೀ ವಾಸ್ತು ಸಲಹೆ ಅನುಸರಿಸಿ

ಚೈನೀಸ್ ವಾಸ್ತು ಶಾಸ್ತ್ರ ಫೆಂಗ್ ಶೂಯಿಯನ್ನು (Feng shui) ಅನೇಕರು ನಂಬುತ್ತಾರೆ. ಇದಕ್ಕೆ ಸಂಬಂಧಿಸಿದ ವಸ್ತುಗಳನ್ನು ಮನೆಯಲ್ಲಿ ಇಡುವ ಮೂಲಕ ಸಕಾರಾತ್ಮಕತೆ ಮೂಡಿಸಲು ಪ್ರಯತ್ನಿಸುತ್ತಾರೆ. ಫೆಂಗ್ ಶೂಯಿ ನೀರು ಮತ್ತು ಗಾಳಿಯನ್ನು ಆಧರಿಸಿದೆ. ಫೆಂಗ್ ಶೂಯಿ ಉಲ್ಲೇಖಿಸಿರುವ ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಅನೇಕ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಫೆಂಗ್ ಶೂಯಿ ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ.

First published: