Shani Effect: ಫೆ.13ರ ಬಳಿಕ ಈ ರಾಶಿಗಳಿಗೆ ಶನಿ ಕಾಟದಿಂದ ಮುಕ್ತಿ; ಅದೃಷ್ಟ ಕಾಲ ಶುರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನ ಸಂಚಾರವೂ ಕೆಲವು ರಾಶಿಗಳಿಗೆ ಫಲಗಳನ್ನು ನೀಡಲಿದೆ. ಫೆಬ್ರವರಿ 13 ರಂದು ಸೂರ್ಯನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಸೂರ್ಯ-ಶನಿ ಮೈತ್ರಿಯನ್ನು ಸೃಷ್ಟಿಸುತ್ತದೆ.

First published:

  • 18

    Shani Effect: ಫೆ.13ರ ಬಳಿಕ ಈ ರಾಶಿಗಳಿಗೆ ಶನಿ ಕಾಟದಿಂದ ಮುಕ್ತಿ; ಅದೃಷ್ಟ ಕಾಲ ಶುರು

    ಫೆಬ್ರವರಿ 13ರ ನಂತರ ಸೂರ್ಯನ ಶಕ್ತಿ ಬಲವಾಗಿರುತ್ತದೆ, ಶನಿಯ ಶಕ್ತಿ ಸ್ವಲ್ಪ ಕಡಿಮೆಯಾಗುತ್ತದೆ. ಸೂರ್ಯ ಮತ್ತು ಶನಿಯ ಸಂಯೋಜನೆಯು ಯಾವ ರಾಶಿಯವರಿಗೆ ಲಾಭವಾಗಲಿದೆ ಎಂಬುದನ್ನು ಇಲ್ಲಿ ತಿಳಿಯೋಣ

    MORE
    GALLERIES

  • 28

    Shani Effect: ಫೆ.13ರ ಬಳಿಕ ಈ ರಾಶಿಗಳಿಗೆ ಶನಿ ಕಾಟದಿಂದ ಮುಕ್ತಿ; ಅದೃಷ್ಟ ಕಾಲ ಶುರು

    ವೃಷಭ: ಪ್ರೀತಿ ಸಂಬಂಧಗಳಲ್ಲಿ ಸುಧಾರಣೆ ಕಂಡುಬರುವುದು. ಸಂಗಾತಿಯೊಂದಿಗಿನ ಸಂಬಂಧ ಸುಧಾರಿಸುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ, ಸಾಲ ಕಡಿಮೆಯಾಗಲಿದೆ. ತಾಯಿಯ ಆರೋಗ್ಯ ಸುಧಾರಿಸುತ್ತದೆ.

    MORE
    GALLERIES

  • 38

    Shani Effect: ಫೆ.13ರ ಬಳಿಕ ಈ ರಾಶಿಗಳಿಗೆ ಶನಿ ಕಾಟದಿಂದ ಮುಕ್ತಿ; ಅದೃಷ್ಟ ಕಾಲ ಶುರು

    ಮೇಷ: ವೀಸಾ ಅಥವಾ ಪಾಸ್ ಪೋರ್ಟ್ ಸಮಸ್ಯೆಗಳಿಂದ ಮುಕ್ತಿ ನಿಗಲಿದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿಯು ನಿಮಗೆ ತುಂಬಾ ಅನುಕೂಲಕರವಾಗಿದೆ. ಮುಂದಿನ 30 ದಿನಗಳವರೆಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ನಿಮ್ಮನ್ನು ಕಾಡುವುದಿಲ್ಲ.

    MORE
    GALLERIES

  • 48

    Shani Effect: ಫೆ.13ರ ಬಳಿಕ ಈ ರಾಶಿಗಳಿಗೆ ಶನಿ ಕಾಟದಿಂದ ಮುಕ್ತಿ; ಅದೃಷ್ಟ ಕಾಲ ಶುರು

    ಮಿಥುನ : ಯಾವುದೇ ಸಮಸ್ಯೆಗಳಿದ್ದರೂ, ಎಲ್ಲವೂ ದೂರವಾಗುತ್ತದೆ. ಒಂದು ತಿಂಗಳ ನಂತರ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಕುಟುಂಬದಲ್ಲಿ ಸಮೃದ್ಧಿ ಇರುತ್ತದೆ. ಕೆಲಸದ ಸ್ಥಳದಲ್ಲಿ ಸಮಾನ ಮನಸ್ಕ ಜನರೊಂದಿಗೆ ಸಂಬಂಧಗಳು ಚೆನ್ನಾಗಿರುತ್ತದೆ.

    MORE
    GALLERIES

  • 58

    Shani Effect: ಫೆ.13ರ ಬಳಿಕ ಈ ರಾಶಿಗಳಿಗೆ ಶನಿ ಕಾಟದಿಂದ ಮುಕ್ತಿ; ಅದೃಷ್ಟ ಕಾಲ ಶುರು

    ತುಲಾ: ಕೋರ್ಟ್ ಪ್ರಕರಣಗಳಲ್ಲಿ ಜಯ ಸಿಗಲಿದೆ. ಬಹಳ ದಿನಗಳಿಂದ ನಡೆಯುತ್ತಿದ್ದ ಪ್ರಕರಣಗಳು ಅಂತ್ಯಗೊಳ್ಳಲಿವೆ. ಹೂಡಿಕೆಗೆ ಸಮಯ ತುಂಬಾ ಅನುಕೂಲಕರವಾಗಿದೆ. ಹಣದ ಹರಿವು ಚೆನ್ನಾಗಿದೆ.

    MORE
    GALLERIES

  • 68

    Shani Effect: ಫೆ.13ರ ಬಳಿಕ ಈ ರಾಶಿಗಳಿಗೆ ಶನಿ ಕಾಟದಿಂದ ಮುಕ್ತಿ; ಅದೃಷ್ಟ ಕಾಲ ಶುರು

    ವೃಶ್ಚಿಕ: ಎಲ್ಲಾ ಸಮಸ್ಯೆಗಳು ಮುಂದಿನ ಒಂದು ತಿಂಗಳಲ್ಲಿ ಕೊನೆಗೊಳ್ಳಲಿವೆ.. ನಿಮ್ಮ ತಂದೆಯಿಂದಲೂ ನೀವು ಆರ್ಥಿಕ ಸಹಾಯವನ್ನು ಪಡೆಯಬಹುದು.

    MORE
    GALLERIES

  • 78

    Shani Effect: ಫೆ.13ರ ಬಳಿಕ ಈ ರಾಶಿಗಳಿಗೆ ಶನಿ ಕಾಟದಿಂದ ಮುಕ್ತಿ; ಅದೃಷ್ಟ ಕಾಲ ಶುರು

    ಕುಂಭ: ಕಬ್ಬಿಣ, ಉಕ್ಕು, ಜಿಮ್ ಅಥವಾ ಬಿಲ್ಡರ್ ಕೆಲಸ ಮಾಡುವವರು ಮುಂದಿನ 30 ದಿನಗಳಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಲಾಭವಿದೆ. ನಿಮ್ಮ ಯಾವುದೇ ಸರ್ಕಾರಿ ಕೆಲಸಗಳು ಸ್ಥಗಿತಗೊಂಡಿದ್ದರೆ, ಈ ಅವಧಿಯಲ್ಲಿ ಅದು ಪೂರ್ಣಗೊಳ್ಳುವ ಸಾಧ್ಯತೆಯಿದೆ.

    MORE
    GALLERIES

  • 88

    Shani Effect: ಫೆ.13ರ ಬಳಿಕ ಈ ರಾಶಿಗಳಿಗೆ ಶನಿ ಕಾಟದಿಂದ ಮುಕ್ತಿ; ಅದೃಷ್ಟ ಕಾಲ ಶುರು

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES