ಬಟ್ಟೆಗಳ ಬಣ್ಣ: ಉದ್ಯೋಗ ಅಥವಾ ವ್ಯಾಪಾರದಲ್ಲಿನ ಏರಿಳಿತಗಳಿದ್ದಾಗ ಅಥವಾ ನಿಮ್ಮ ವೃತ್ತಿ ಜೀವನದಲ್ಲಿ ತೊಂದರೆ ಅನುಭವಿಸುತ್ತಿದ್ದರೆ, ನಿಮ್ಮ ಕೆಲಸದ ಸ್ಥಳದಲ್ಲಿ ಕಪ್ಪು ಬಟ್ಟೆಗಳನ್ನು ಧರಿಸುವುದನ್ನು ನಿಲ್ಲಿಸುವುದು ಉತ್ತಮ. ಇಲ್ಲ ಕಚೇರಿಯ ಟೇಬಲ್ ಮೇಲೆ ಯಾವುದೇ ರೀತಿಯ ಕಪ್ಪು ಬಟ್ಟೆ ಇಡಬೇಡಿ. ಇದು ನಿಮ್ಮಲ್ಲಿ ನಕಾರಾತ್ಮಕತೆಯನ್ನು ತುಂಬಬಹುದು.