Wealth: ಹಣದ ಸಮಸ್ಯೆ ಕಾಡುತ್ತಿದ್ರೆ ಈ ಸರಳ ನಿಯಮ ಪಾಲಿಸಿ

ಮನೆಯಲ್ಲಿ ಶಾಂತಿ ಮತ್ತು ಸಂತೋಷ ಮತ್ತು ಲಕ್ಷ್ಮಿಯ (Goddess Lakshmi) ಆಶೀರ್ವಾದ ಇರಲಿ ಎಂಬುದು ಪ್ರತಿಯೊಬ್ಬರ ಆಶಯ. ಇದೇ ಕಾರಣಕ್ಕೆ ಅನೇಕ ವ್ರತಾಚರಣೆ ಮಾಡಲಾಗುತ್ತದೆ. ಇದರ ಜೊತೆಗೆ ಈ ಕೆಲವು ನಿಯಮ ಅನುಸರಿಸಿದರೆ ಲಕ್ಷ್ಮಿ ಆಶೀರ್ವಾದ ಸದಾ ಇರಲಿದೆ ಎಂಬ ನಂಬಿಕೆ ಇದೆ

First published: