Religious Belief: ಕುಂಕುಮ ಕೆಳಗೆ ಬಿದ್ರೆ ಅಪಶಕುನವೇ? ಇಲ್ಲಿದೆ ನೋಡಿ ಮಾಹಿತಿ
Rituals: ಹಿಂದೂ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ತುಂಬಾ ಮಹತ್ವವಿದೆ. ಯಾವುದೇ ವಿಶೇಷ ಕಾರ್ಯಕ್ರಮವಿದ್ದರೂ ಸಹ ಅಲ್ಲಿ ಕುಂಕುಮ ಇರಲೇಬೇಕು. ಈ ಕುಂಕುಮ ವಿಚಾರವಾಗಿ ಹಲವಾರು ನಂಬಿಕೆಗಳಿದೆ. ಉದಾಹರಣೆ ಕುಂಕುಮ ಕೆಳಗೆ ಬಿದ್ದರೆ ಅಶುಭ ಎನ್ನಲಾಗುತ್ತದೆ. ಆದರೆ ನಿಜಕ್ಕೂ ಕುಂಕುಮ ಬಿದ್ದರೆ ಅರ್ಥವೇನು ಎಂಬುದು ಇಲ್ಲಿದೆ.
ಕುಂಕುಮ ಎಂದರೆ ಅದೇನೋ ಭಕ್ತಿ-ಭಾವ ಇರುತ್ತದೆ. ಮಹಿಳೆಯರ ಸೌಭಾಗ್ಯದ ಸಂಕೇತ ಇದು. ಹಾಗಾಗಿ ಈ ಕುಂಕುಮ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಕುಂಕುಮ ಹಚ್ಚಿಕೊಳ್ಳುವುದು ಶ್ರೇಷ್ಠ ಮಾತ್ರವಲ್ಲದೇ, ನಮ್ಮ ಅಂದವನ್ನು ಸಹ ಹೆಚ್ಚಿಸುತ್ತದೆ.
2/ 8
ಈ ಕುಂಕುಮವನ್ನು ನಾವು ಪ್ರತಿಯೊಂದು ಸಮಯದಲ್ಲಿ ಬಳಕೆ ಮಾಡುತ್ತೇವೆ. ಪ್ರತಿದಿ ಪೂಜೆ ಮಾಡುವುದರಿಂದ ಹಿಡಿದು ವಿಶೇಷ ಕಾರ್ಯಕ್ರಮಕ್ಕೆ ಈ ಕುಂಕುಮ ಬೇಕೇ ಬೇಕು. ಈ ಕುಂಕುಮಕ್ಕೆ ದೈವತ್ವದ ಸ್ಥಾನ ನೀಡಲಾಗಿದೆ.
3/ 8
ಇನ್ನು ಈ ಕುಂಕುಮಕ್ಕೆ ಸಂಬಂಧಪಟ್ಟಂತೆ ಅನೇಕ ನಂಬಿಕೆಗಳಿದೆ. ಕುಂಕುಮವನ್ನು ಸಿಕ್ಕ ಸಿಕ್ಕ ಬೆರಳಿನಿಂದ ಹಚ್ಚಿಕೊಳ್ಳಬಾರದು, ಹಾಗೆಯೇ ಕುಂಕುಮ ಕೆಳಗೆ ಬಿದ್ದರೆ ಅಶುಭ ಎಂದೆಲ್ಲಾ. ಆದರೆ ನಿಜಕ್ಕೂ ಕುಂಕುಮ ಕೆಳಗೆ ಬಿದ್ದರೆ ಬಹಳ ಸಮಸ್ಯೆಗಳಾಗುತ್ತದಾ? ಇಲ್ಲಿದೆ ನೋಡಿ.
4/ 8
ಎಲ್ಲಾ ಸಮಯದಲ್ಲಿ ಕುಂಕುಮ ಕೆಳಗೆ ಬಿದ್ದರೆ ಅಶುಭವಲ್ಲ. ಆದರೆ ಪೂಜೆ ಮಾಡುವಾಗ ಕುಂಕುಮ ಬಿದ್ದರೆ ಮಾತ್ರ ಅದು ಕೆಟ್ಟ ಘಟನೆ ನಡೆಯುವುದರ ಸೂಚನೆ ಎನ್ನಲಾಗುತ್ತದೆ. ಅಲ್ಲದೇ, ಈ ರೀತಿ ಕುಂಕುಮ ಬಿದ್ದರೆ ಮನೆಯಲ್ಲಿ ದೊಡ್ಡ ಗಲಾಟೆ ಸಹ ಆಗಬಹುದು.
5/ 8
ನಿಮ್ಮ ಕೈನಿಂದ ಕುಂಕುಮ ಡಬ್ಬಿ ಬಿದ್ದರೆ ಅದನ್ನೂ ಸಹ ಕೆಟ್ಟ ಸೂಚನೆ ಎನ್ನಲಾಗುತ್ತದೆ. ಈ ರೀತಿ ಬಿದ್ದರೆ ಸಾಲಾಗಿ ಸಮಸ್ಯೆಗಳು ಆರಂಭವಾಗುತ್ತದೆ ಎಂದರ್ಥ. ಆದರೆ ಸುಮ್ಮನೆ ಮುಟ್ಟಿದ ತಕ್ಷಣ ಕುಂಕುಮ ಬಿದ್ದರೆ ಅದು ಅಶುಭದ ಸಂಕೇತವಲ್ಲ. ಅದರಿಂದ ಯಾವೆಲ್ಲಾ ಸಮಸ್ಯೆ ಆಗುವುದಿಲ್ಲ.
6/ 8
ಸಾಮಾನ್ಯವಾಗಿ ಹೆಣ್ಣು ಮಕ್ಕಳು ಕುಂಕುಮ ಹಚ್ಚುವಾಗ ಅದು ಬೀಳುತ್ತದೆ. ಆದರೆ ಅದು ನೆಲೆ ಮೇಲೆ ಬೀಳದೆ ಮೂಗಿನ ಮೇಲೆ ಬಿದ್ದರೆ ಬಹಳ ಶುಭವಂತೆ. ಆದರೆ ನೆಲದ ಮೇಲೆ ಬಿದ್ದರೆ ಮಾತ್ರ ಅಶುಭ ಎನ್ನಲಾಗುತ್ತದೆ. ಮತ್ತೊಂದು ಮುಖ್ಯವಾದ ಅಂಶ ಎಂದರೆ ಮೂಗು ಅಥವಾ ಹಣೆಯ ಮೇಲೆ ಬಿದ್ದ ಕುಂಕುಮವನ್ನು ಯಾವುದೇ ಕಾರಣಕ್ಕೂ ಒರೆಸಬಾರದು.
7/ 8
ಏಕೆಂದರೆ ಕುಂಕುಮ ಸೌಭಾಗ್ಯದ ಸಂಕೇತ ಹಾಗೂ ಈ ರೀತಿ ಮೂಗಿನ ಮೇಲೆ ಬಿದ್ದರೆ, ನಿಮ್ಮ ಹಾಗೂ ಸಂಗಾತಿಯ ನಡುವಿನ ಸಂಬಂಧ ಬಹಳ ಗಟ್ಟಿಯಾಗುತ್ತದೆ ಎಂದರ್ಥ. ಅಲ್ಲದೇ, ವೈವಾಹಿಕ ಜೀವನದಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ, ಕೆನ್ನೆಯ ಮೇಲೆ ಕುಂಕಮ ಇದ್ದರೆ ಅದೃಷ್ಟವಂತೆ.
8/ 8
ಕುಂಕುಮ ಹಚ್ಚಿಕೊಳ್ಳುವಾಗ ಕಾಲಿನ ಮೇಲೆ ಬಿದ್ದರೆ ಕೂಡ ಅದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಸಂಗಾತಿ ಜೊತೆ ಪ್ರಯಾಣ ಮಾಡಬೇಕಾಗಿ ಬರುತ್ತದೆ. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18