Banyan Tree Worship: ಉದ್ಯೋಗ ಸಮಸ್ಯೆ ಕಾಡುತ್ತಿದ್ರೆ; ಆಲದ ಮರದಲ್ಲಿದೆ ಪರಿಹಾರ

ಜ್ಯೋತಿಷ್ಯದಲ್ಲಿ ಆಲದ ಮರಕ್ಕೆ (Banyan Tree) ವಿಶೇಷ ಮಹತ್ವವಿದೆ. ಹಿಂದೂ ಧರ್ಮದಲ್ಲಿ ಆಲದ ಮರಕ್ಕೆ ಪೂಜ್ಯ ಸ್ಥಾನವಿದೆ. ಇದು ಅತ್ಯಂತ ಪವಿತ್ರ ಮತ್ತು ದೈವಿಕ ಶಕ್ತಿಹೊಂದಿದೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಆಲದ ಮರವನ್ನು ಪೂಜಿಸಲಾಗುತ್ತದೆ. ಸಾವಿತ್ರಿ ವ್ರತದ ದಿನ ಗಂಡನ ದೀರ್ಘಾಯುಷ್ಯಕ್ಕಾಗಿ ಆಲದ ಮರವನ್ನು ಪೂಜಿಸಿದ್ದಳು. ಉದ್ಯೋಗ ಪಡೆಯಲು ಜ್ಯೋತಿಷ್ಯದಲ್ಲಿ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ. ಅದರಲ್ಲೂ ಈ ಆಲದ ಮರ ಪೂಜಿಸುವುದರಿಂದ ಒಳಿತಾಗಲಿದೆ

First published: