Ekadashi 2023: ಅಪ್ಪಿ-ತಪ್ಪಿ ಏಕಾದಶಿ ದಿನ ಈ ಕೆಲಸ ಮಾಡಿದ್ರೆ ಬೀದಿಗೆ ಬರ್ತೀರಾ

Ekadashi 2023: ಏಕಾದಶಿ ಉಪವಾಸಕ್ಕೆ ಹಿಂದೂ ಧರ್ಮದಲ್ಲಿ ವಿಶೇಷವಾದ ಮಹತ್ವವಿದೆ. ಏಕಾದಶಿಯಂದು ಉಪವಾಸವನ್ನು ಆಚರಿಸುವುದರಿಂದ ಚಂದ್ರನಿಂದ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎನ್ನಲಾಗುತ್ತದೆ. ಆದರೆ ಈ ದಿನ ಕೆಲ ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಸಮಸ್ಯೆ ಇರುತ್ತದೆ. ಯಾವ ಕೆಲಸಗಳನ್ನು ನಾವು ಮಾಡಬಾರದು ಎಂಬುದು ಇಲ್ಲಿದೆ.

First published:

  • 18

    Ekadashi 2023: ಅಪ್ಪಿ-ತಪ್ಪಿ ಏಕಾದಶಿ ದಿನ ಈ ಕೆಲಸ ಮಾಡಿದ್ರೆ ಬೀದಿಗೆ ಬರ್ತೀರಾ

    ಪ್ರತಿ ತಿಂಗಳು ಎರಡು ಏಕಾದಶಿ ವ್ರತಗಳನ್ನು ಆಚರಿಸಲಾಗುತ್ತದೆ. ಏಕಾದಶಿ ಉಪವಾಸವು ಮನಸ್ಸು ಮತ್ತು ದೇಹ ಎರಡರ ಮೇಲೆ ನೇರ ಪರಿಣಾಮ ಬೀರುವುದರಿಂದ ಗ್ರಹಗಳ ಪ್ರಭಾವವನ್ನು ಸಹ ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಎನ್ನುವ ನಂಬಿಕೆ ಇದೆ. ಹಾಗಾಗಿ ಈ ದಿನ ವಿಷ್ಣುವಿನ ಪೂಜೆ ಮಾಡಿ, ಉಪವಾಸ ಮಾಡಲಾಗುತ್ತದೆ.

    MORE
    GALLERIES

  • 28

    Ekadashi 2023: ಅಪ್ಪಿ-ತಪ್ಪಿ ಏಕಾದಶಿ ದಿನ ಈ ಕೆಲಸ ಮಾಡಿದ್ರೆ ಬೀದಿಗೆ ಬರ್ತೀರಾ

    ಜ್ಯೇಷ್ಠ ಮಾಸದಲ್ಲಿ ಕೃಷ್ಣ ಪಕ್ಷದ ಹನ್ನೊಂದನೇ ದಿನದಂದು ಆಚರಿಸಲಾಗುತ್ತದೆ. ಸಂಸ್ಕೃತ ಪದವಾದ 'ಅಪರ್' ಎಂದರೆ 'ಅಪರಿಮಿತ' ಎಂದರ್ಥ. 2023 ರಲ್ಲಿ, ಅಪರ ಏಕಾದಶಿಯನ್ನು ಮೇ 15 ರಂದು ಆಚರಿಸಲಾಗುತ್ತದೆ.

    MORE
    GALLERIES

  • 38

    Ekadashi 2023: ಅಪ್ಪಿ-ತಪ್ಪಿ ಏಕಾದಶಿ ದಿನ ಈ ಕೆಲಸ ಮಾಡಿದ್ರೆ ಬೀದಿಗೆ ಬರ್ತೀರಾ

    ಏಕಾದಶಿ ತಿಥಿಯು ಮೇ 14, 2023 ರಂದು 02:46 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮೇ 15, 2023 ರಂದು 01:03 ಕ್ಕೆ ಕೊನೆಗೊಳ್ಳುತ್ತದೆ. ಆದರೆ ಮೇ 16 ರಂದು 06:41 ರಿಂದ 08:40 ರ ನಡುವೆ ಸಹ ಒಳ್ಳೆಯ ಸಮಯವಿದೆ. ಅಪರ ಏಕಾದಶಿಯಂದು ಭಗವಾನ್ ವಿಷ್ಣುವನ್ನು ಪೂಜಿಸಲು ಶುಭ ಮುಹೂರ್ತವು ಬೆಳಿಗ್ಗೆ 8.54 ರಿಂದ 10.36 ರವರೆಗೆ ಇರುತ್ತದೆ.

    MORE
    GALLERIES

  • 48

    Ekadashi 2023: ಅಪ್ಪಿ-ತಪ್ಪಿ ಏಕಾದಶಿ ದಿನ ಈ ಕೆಲಸ ಮಾಡಿದ್ರೆ ಬೀದಿಗೆ ಬರ್ತೀರಾ

    ಈ ದಿನ ಕೆಟ್ಟ ಅಭ್ಯಾಸಗಳನ್ನು ಇಟ್ಟುಕೊಳ್ಳಬಾರದು. ಯಾವುದೇ ಕಾರಣಕ್ಕೂ ಉಪವಾಸ ಮಾಡಲು ಆಗದಿದ್ದರೆ ಮದ್ಯಪಾನ ಹಾಗೂ ಧೂಮಪಾನ ಮಾಡಬಾರದು. ಇದರಿಂದ ದೇವರಿಗೆ ಕೋಪ ಬರುತ್ತದೆ ಹಾಗೂ ಸಮಸ್ಯೆಗಳಾಗುತ್ತದೆ.

    MORE
    GALLERIES

  • 58

    Ekadashi 2023: ಅಪ್ಪಿ-ತಪ್ಪಿ ಏಕಾದಶಿ ದಿನ ಈ ಕೆಲಸ ಮಾಡಿದ್ರೆ ಬೀದಿಗೆ ಬರ್ತೀರಾ

    ಈ ದಿನ ವಿಷ್ಣು ಪೂಜೆ ಮಾಡಿ: ಉಪವಾಸ ಮಾಡಲು ಸಾಧ್ಯವಾಗದಿದ್ದರೆ ಈ ದಿನ ವಿಷ್ಣು ಪೂಜೆ ಮಾಡಲೇಬೇಕು. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಇವುಗಳನ್ನು ತಪ್ಪಿಸಿದರೆ ಸಮಸ್ಯೆ ಆಗುತ್ತದೆ.

    MORE
    GALLERIES

  • 68

    Ekadashi 2023: ಅಪ್ಪಿ-ತಪ್ಪಿ ಏಕಾದಶಿ ದಿನ ಈ ಕೆಲಸ ಮಾಡಿದ್ರೆ ಬೀದಿಗೆ ಬರ್ತೀರಾ

    ಪ್ರೀತಿ, ಸಂತೋಷ ಮತ್ತು ಐಶ್ವರ್ಯಕ್ಕಾಗಿ ವರುತಿನಿ ಏಕಾದಶಿಯಂದು ಮಧುರಾಷ್ಟಕವನ್ನು ಪಠಿಸಬೇಕು, ಹಾಗೆಯೇ, ಅತ್ಯಂತ ಕಷ್ಟಕರವಾದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಗಜೇಂದ್ರ ಮೋಕ್ಷವನ್ನು ಪಠಿಸಬೇಕು ಎನ್ನುತ್ತಾರೆ ಹಿರಿಯರು. ಹಾಗೆಯೇ ಈ ದಿನ ತಪ್ಪದೇ ವಿಷ್ಣು ಸಹಸ್ತ್ರನಾಮವನ್ನು ಪಠಿಸಬೇಕು.

    MORE
    GALLERIES

  • 78

    Ekadashi 2023: ಅಪ್ಪಿ-ತಪ್ಪಿ ಏಕಾದಶಿ ದಿನ ಈ ಕೆಲಸ ಮಾಡಿದ್ರೆ ಬೀದಿಗೆ ಬರ್ತೀರಾ

    ಕೇವಲ ಇದೊಂದೇ ಅಲ್ಲ ಪ್ರತಿ ಏಕಾದಶಿಯು ತನ್ನದೇ ಆದ ವಿಭಿನ್ನ ವೈಭವವನ್ನು ಹೊಂದಿದೆ. ಈ ಏಕಾದಶಿಯಂದು ಉಪವಾಸ ಮಾಡುವುದರಿಂದ ವ್ಯಕ್ತಿಯು ಯಾವಾಗಲೂ ಸಮೃದ್ಧಿ ಮತ್ತು ಅದೃಷ್ಟವನ್ನು ಪಡೆಯುತ್ತಾನೆ ಎನ್ನುವ ನಂಬಿಕೆ ಇದೆ,

    MORE
    GALLERIES

  • 88

    Ekadashi 2023: ಅಪ್ಪಿ-ತಪ್ಪಿ ಏಕಾದಶಿ ದಿನ ಈ ಕೆಲಸ ಮಾಡಿದ್ರೆ ಬೀದಿಗೆ ಬರ್ತೀರಾ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES