Shloka For Kids: ಮಕ್ಕಳಿಗೆ ಕಂಠಪಾಠ ಮಾಡಲು ಬಹಳ ಸುಲಭ ಈ ಶ್ಲೋಕಗಳು

Easy Shloka For Kids: ಮಕ್ಕಳಿಗೆ ಪ್ರತಿದಿನ ಶ್ಲೋಕ ಹೇಳಿಕೊಡುವುದರಿಂದ ಅನೇಕ ರೀತಿಯ ಪ್ರಯೋಜನವಿದೆ. ಅದು ಅವರ ಬುದ್ದಿಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಪೋಷಕರು ತಪ್ಪದೇ ಮಕ್ಕಳಿಗೆ ಶ್ಲೋಕ ಹೇಳಿಕೊಡಬೇಕು. ನಿಮ್ಮ ಮಗುವಿಗೆ ಕಲಿಯಲು ಸುಲಭವಾಗುವ ಶ್ಲೋಕಗಳು ಇಲ್ಲಿದೆ.

First published:

  • 18

    Shloka For Kids: ಮಕ್ಕಳಿಗೆ ಕಂಠಪಾಠ ಮಾಡಲು ಬಹಳ ಸುಲಭ ಈ ಶ್ಲೋಕಗಳು

    ಶ್ಲೋಕಗಳು ನಮ್ಮನ್ನು ಶಾಂತಗೊಳಿಸಿ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಮಕ್ಕಳಿಗೆ ಸ್ಪರ್ಧೆ, ಪರೀಕ್ಷೆ ಸಮಯದಲ್ಲಿ ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 28

    Shloka For Kids: ಮಕ್ಕಳಿಗೆ ಕಂಠಪಾಠ ಮಾಡಲು ಬಹಳ ಸುಲಭ ಈ ಶ್ಲೋಕಗಳು

    ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್‌''.  ಭೂಮಿ ಆಕಾಶವನ್ನು ಆವರಿಸಿರುವ ತೇಜೋಮಯನಾದ, ದಿವ್ಯ ಸ್ವರೂಪನಾದ ಆ ಪರಬ್ರಹ್ಮ ಸೂರ್ಯ ನಮ್ಮ ಬುದ್ಧಿ ವಿವೇಕಗಳನ್ನು ಜ್ಞಾನದ ಬೆಳಕಿನೆಡೆ ಕರೆದೊಯ್ಯಲಿ ಎಂಬುದು ಈ ಶ್ಲೋಕದ ಅರ್ಥ.

    MORE
    GALLERIES

  • 38

    Shloka For Kids: ಮಕ್ಕಳಿಗೆ ಕಂಠಪಾಠ ಮಾಡಲು ಬಹಳ ಸುಲಭ ಈ ಶ್ಲೋಕಗಳು

    ಓಂ ಸಹ ನಾವವತು ಸಹ ನೌ ಭುನಕ್ತು ಸಹ ವೀರ್ಯಂ ಕರವಾವಹೈ | ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ|| ಓಂ ಶಾಂತಿ: ಶಾಂತಿ: ಶಾಂತಿ: ||. ನಮ್ಮೆಲ್ಲರಿಗೂ ಪರಸ್ಪರ ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯ ಕೊಡು. ಎಲ್ಲರೂ ಪರಸ್ಪರ ಪ್ರೀತಿಯಿಂದ ಆನಂದವನ್ನು ಅನುಭವಿಸುವಂತಾಗಲಿ ಎಂಬುದು ಇದರ ಅರ್ಥ.

    MORE
    GALLERIES

  • 48

    Shloka For Kids: ಮಕ್ಕಳಿಗೆ ಕಂಠಪಾಠ ಮಾಡಲು ಬಹಳ ಸುಲಭ ಈ ಶ್ಲೋಕಗಳು

    ಓಂ ಸರ್ವೇಷಾಂ ಸ್ವಸ್ತಿರ್ಭವತು, ಸರ್ವೇಷಾಂ ಶಾಂತಿರ್ಭವತು, ಸರ್ವೇಷಾಂ ಪೂರ್ಣಂ ಭವತು, ಸರ್ವೇಶಾಂ ಮಂಗಲಂ ಭವತು, ಸರ್ವೇ ಭವಂತು, ಸುಖಿನಃ ಸರ್ವೇ ಸಂತು ನಿರಾಮಯಾಃ ಸರ್ವೇ ಭದ್ರಾಣಿ ಪಶ್ಯಂತು ಮಾಕಶ್ಚಿತ್ ದುಃಖ ಭಾಗ್ ಭವೇತ್,

    MORE
    GALLERIES

  • 58

    Shloka For Kids: ಮಕ್ಕಳಿಗೆ ಕಂಠಪಾಠ ಮಾಡಲು ಬಹಳ ಸುಲಭ ಈ ಶ್ಲೋಕಗಳು

    ಎಲ್ಲರಿಗೂ ಐಶ್ವರ್ಯ, ಶಾಂತಿ, ಪೂರ್ಣತೆ ಮತ್ತು ಸಮೃದ್ಧಿಯಾಗಲಿ, ಎಲ್ಲರೂ ಸಂತೋಷವಾಗಿರಲಿ . ಎಲ್ಲರೂ ಇತರರ ಒಳಿತಾಗಿ ಪ್ರಾರ್ಥಿಸಲಿ ಮತ್ತು ಯಾರೂ ದುಃಖದಿಂದ ಬಳಲಬಾರದು ಎಂಬುದು ಮೇಲಿನ ಶ್ಲೋಕದ ಅರ್ಥ.

    MORE
    GALLERIES

  • 68

    Shloka For Kids: ಮಕ್ಕಳಿಗೆ ಕಂಠಪಾಠ ಮಾಡಲು ಬಹಳ ಸುಲಭ ಈ ಶ್ಲೋಕಗಳು

    ಓಂ ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂ ಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ‍ ||. ಅಸತ್ಯದಿಂದ ಸತ್ಯದ ಕಡೆಗೆ ನನ್ನನ್ನು ನಡೆಸು, ಅಂಧಕಾರದಿಂದ ಜ್ಯೋತಿಯತ್ತ ಮುನ್ನಡೆಸು, ಮೃತ್ಯುವಿನಿಂದ ಅಮೃತತ್ವಕ್ಕೆ ನನ್ನನ್ನು ಕರೆದುಕೊಂಡು ಹೋಗು ಎನ್ನುವುದು ಈ ಶ್ಲೋಕದ ಭಾವರ್ಥ.

    MORE
    GALLERIES

  • 78

    Shloka For Kids: ಮಕ್ಕಳಿಗೆ ಕಂಠಪಾಠ ಮಾಡಲು ಬಹಳ ಸುಲಭ ಈ ಶ್ಲೋಕಗಳು

    ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ.

    MORE
    GALLERIES

  • 88

    Shloka For Kids: ಮಕ್ಕಳಿಗೆ ಕಂಠಪಾಠ ಮಾಡಲು ಬಹಳ ಸುಲಭ ಈ ಶ್ಲೋಕಗಳು

    ಗುರುರ್ ಬ್ರಹ್ಮಃ ಗುರುರ್ ವಿಷ್ಣುಃ, ಗುರುರ್ ದೇವೋ ಮಹೇಶ್ವರಃ, ಗುರುರ್ ಸಾಕ್ಷಾತ್ ಪರಂ ಬ್ರಹ್ಮಃ ತಸ್ಮೈ ಶ್ರೀ ಗುರವೇ ನಮಃ.

    MORE
    GALLERIES