ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳು ಸಕಾರಾತ್ಮಕ ಕಾರಣಗಳ ಮೇಲೆ ನಿಂತಿವೆ. ಹಿಂದೂ ಧರ್ಮದಲ್ಲಿ ಆಚರಿಸುವ ಪ್ರತಿಯೊಂದು ಆಚರಣೆಯಲ್ಲೂ ಒಳಿತು ಅಡಗಿದೆ. ವೇದ, ಪುರಾಣಗಳಲ್ಲಿ ಹೇಳಿರುವಂತೆ ಆಚಾರ-ವಿಚಾರಗಳನ್ನು ನಿಯಮ ಬದ್ಧವಾಗಿ ಪಾಲಿಸಿದರೆ ಭಗವಂತನ ಕೃಪೆಗೆ ಪಾತ್ರರಾಗಬಹುದು. ಅದೇ ರೀತಿ ಒಂದು ಮಂತ್ರವನ್ನು ಸ್ನಾನ ಮಾಡುವಾಗ ಸ್ಮರಿಸಿದರೆ, ಅನೇಕ ಕಷ್ಟ ಪರಿಹಾರವಾಗಲಿದೆ.