Venus Transit: ಕೆಲವೇ ಗಂಟೆಗಳಲ್ಲಿ ಮಹತ್ವದ ಬೆಳವಣಿಗೆ, ಈ ರಾಶಿಯವರಿಗೆ ಹೊಡೆಯಲಿದೆ ಲಾಟರಿ

Shukra Gochara: ಶುಕ್ರನನ್ನ ಐಶ್ವರ್ಯ, ಸಂತೋಷ-ವಿಸ್ತರಣೆ, ವೈಭವ ಮತ್ತು ಸಂಪತ್ತನ್ನು ನೀಡುವವನು ಎನ್ನಲಾಗುತ್ತದೆ. ಈ ಶುಕ್ರ ಮೇ 2 ರಂದು ರಾಶಿ ಬದಲಾವಣೆ ಮಾಡುತ್ತಿದ್ದು, ಅದರ ಪ್ರಭಾವವು ಎಲ್ಲಾ ರಾಶಿಗಳ ಮೇಲೆ ಆಗಲಿದೆ. ಆದರೆ ಮುಖ್ಯವಾಗಿ ಕೆಲ ರಾಶಿಯವರಿಗೆ ಇದರಿಂದ ಲಾಭವಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Venus Transit: ಕೆಲವೇ ಗಂಟೆಗಳಲ್ಲಿ ಮಹತ್ವದ ಬೆಳವಣಿಗೆ, ಈ ರಾಶಿಯವರಿಗೆ ಹೊಡೆಯಲಿದೆ ಲಾಟರಿ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಸಂಕ್ರಮಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಶುಕ್ರನು ಐಶ್ವರ್ಯ, ಸಂತೋಷ-ವಿಸ್ತರಣೆ, ವೈಭವ ಮತ್ತು ಐಶ್ವರ್ಯವನ್ನು ಕೊಡುತ್ತಾನೆ. ಮೇ 2 ರಂದು ಗುರು ಶುಕ್ರ ಸಂಕ್ರಮಣ ನಡೆಯಲಿದೆ.

    MORE
    GALLERIES

  • 27

    Venus Transit: ಕೆಲವೇ ಗಂಟೆಗಳಲ್ಲಿ ಮಹತ್ವದ ಬೆಳವಣಿಗೆ, ಈ ರಾಶಿಯವರಿಗೆ ಹೊಡೆಯಲಿದೆ ಲಾಟರಿ

    ಈ ಸಂಚಾರದ ಪ್ರಭಾವ ಬಹುತೇಕ ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಆದರೆ ಮುಖ್ಯವಾಗಿ 3 ರಾಶಿಯವರ ಮೇಲೆ ಇದರ ಪರಿಣಾಮ ಬೀರಲಿದ್ದು, ಅದರಿಂದ ಅವರ ಜೀವನದಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ.

    MORE
    GALLERIES

  • 37

    Venus Transit: ಕೆಲವೇ ಗಂಟೆಗಳಲ್ಲಿ ಮಹತ್ವದ ಬೆಳವಣಿಗೆ, ಈ ರಾಶಿಯವರಿಗೆ ಹೊಡೆಯಲಿದೆ ಲಾಟರಿ

    ಕುಂಭ: ಈ ರಾಶಿಯವರಿಗೆ ಶುಕ್ರ ಸಂಚಾರ ಅನುಕೂಲಕರವಾಗಿರಲಿದೆ. ಈ ಸಮಯದಲ್ಲಿ ನಿಮ್ಮ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಶುಕ್ರನು ನಾಲ್ಕನೇ ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿರುವುದರಿಂದ ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು.

    MORE
    GALLERIES

  • 47

    Venus Transit: ಕೆಲವೇ ಗಂಟೆಗಳಲ್ಲಿ ಮಹತ್ವದ ಬೆಳವಣಿಗೆ, ಈ ರಾಶಿಯವರಿಗೆ ಹೊಡೆಯಲಿದೆ ಲಾಟರಿ

    ತುಲಾ: ಶುಕ್ರ ಸಂಚಾರ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಮಾಡಲಿದೆ. ಅಲ್ಲದೇ ಈ ರಾಶಿಯ ಎಂಟನೇ ಮನೆಯ ಅಧಿಪತಿ ಶುಕ್ರನಾಗಿದ್ದು, ಇದರಿಂದ ಮಾಡುವ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರಕ್ಕಾಗಿ ಮಾಡುವ ಪ್ರಯಾಣದಿಂದ ಈ ಸಮಯದಲ್ಲಿ ಲಾಭ ಸಹ ಸಿಗುವ ಸಾಧ್ಯತೆ ಇದೆ.

    MORE
    GALLERIES

  • 57

    Venus Transit: ಕೆಲವೇ ಗಂಟೆಗಳಲ್ಲಿ ಮಹತ್ವದ ಬೆಳವಣಿಗೆ, ಈ ರಾಶಿಯವರಿಗೆ ಹೊಡೆಯಲಿದೆ ಲಾಟರಿ

    ಅಲ್ಲದೇ ಅದೃಷ್ಟ ಈ ಸಮಯದಲ್ಲಿ ನಿಮ್ಮ ಕೈ ಹಿಡಿಯಲಿದ್ದು, ದೊಡ್ಡ ಲಾಭ ಸಿಗುವ ಸಾಧ್ಯತೆ ಇದೆ. ಹಾಗೆಯೇ, ಮಾಧ್ಯಮ, ಚಲನಚಿತ್ರ, ಕಲೆ, ಸಂಗೀತ ಕ್ಷೇತ್ರದಲ್ಲಿ ಇರುವವರಿಗೆ ಬಹಳ ಉತ್ತಮ ಸಮಯ ಇದಾಗಿದ್ದು, ಏನು ಬೇಕಾದರೂ ಸಾಧಿಸಬಹುದು

    MORE
    GALLERIES

  • 67

    Venus Transit: ಕೆಲವೇ ಗಂಟೆಗಳಲ್ಲಿ ಮಹತ್ವದ ಬೆಳವಣಿಗೆ, ಈ ರಾಶಿಯವರಿಗೆ ಹೊಡೆಯಲಿದೆ ಲಾಟರಿ

    ಮಿಥುನ ರಾಶಿ: ಈ ಶುಕ್ರನ ಸಂಚಾರದಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚಾಗುತ್ತದೆ. ಅವಿವಾಹಿತರಿಗೆ ಮದುವೆ ಭಾಗ್ಯವಿದ್ದು, ಉತ್ತಮ ಸಂಬಂಧ ಸಿಗಲಿದೆ. ಮಕ್ಕಳ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳು ಕೇಳಿ ಬರಲಿದ್ದು, ಆರ್ಥಿಕವಾಗಿ ಸಹ ಲಾಭವಾಗುತ್ತದೆ.

    MORE
    GALLERIES

  • 77

    Venus Transit: ಕೆಲವೇ ಗಂಟೆಗಳಲ್ಲಿ ಮಹತ್ವದ ಬೆಳವಣಿಗೆ, ಈ ರಾಶಿಯವರಿಗೆ ಹೊಡೆಯಲಿದೆ ಲಾಟರಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES