ಮೀನ ರಾಶಿಯ ರಾಹುವು ಮೇಷ ರಾಶಿಗೆ ಪ್ರವೇಶಿಸುವುದರಿಂದ ಮೀನ ರಾಶಿಗೆ ಬಹಳಷ್ಟು ಹಣವನ್ನು ತರುತ್ತದೆ. ಮೀನ ರಾಶಿಯವರಿಗೆ ದಿಢೀರ ಧನಾಗಮನ ಆಗುತ್ತದೆ. ಇದರ ಜೊತೆ ಸಿಲುಕಿರುವ ಹಣ ಸಹ ನಿಮ್ಮ ಕೈ ಸೇರಲಿದೆ. ಇದಲ್ಲದೇ ಉದ್ಯೋಗ-ವ್ಯವಹಾರಗಳಲ್ಲಿ ಯಶಸ್ಸು, ಪ್ರಗತಿ ಸಿಗಲಿದೆ. ರಹಸ್ಯ ಶತ್ರುಗಳು ಕಷ್ಟದಿಂದಲೂ ಮುಕ್ತಿ ಸಿಗಲಿದೆ.