ಅಲ್ಲದೇ, ಗ್ರಹಗಳ ಸಂಚಾರದ ವಿಚಾರದಲ್ಲಿ ಸಹ ಏಪ್ರಿಲ್ ತಿಂಗಳು ಬಹಳ ಮುಖ್ಯ. ಏಪ್ರಿಲ್‌ನಲ್ಲಿ ಕೆಲವು ಪ್ರಮುಖ ಗ್ರಹಗಳ ದಾರಿಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಪ್ರತಿ ವರ್ಷ ಸಂಚಾರ ಮಾಡುವ ಗುರು ಗ್ರಹವು ಮೀನದಿಂದ ಹೊರಬಂದು ಏಪ್ರಿಲ್ 2023 ರಂದು ಮೇಷ ರಾಶಿಯನ್ನು ಪ್ರವೇಶಿಸುತ್ತದೆ. ಸೂರ್ಯನು ಈಗಾಗಲೇ ರಾಹು ಜೊತೆ ಮೇಷ ರಾಶಿಯಲ್ಲಿದ್ದಾನೆ. ಏಪ್ರಿಲ್ 22 ರಂದು ಗುರು ಗೋಚಾರದ ನಂತರ, ಗುರು ಮತ್ತು ರಾಹು ಮೇಷದಲ್ಲಿ ಗುರು ಚಾಂಡಾಲ ಯೋಗವನ್ನು ರೂಪಿಸುತ್ತಾರೆ.