Mars Transit: ಬದಲಾಗುತ್ತಿದೆ ಗ್ರಹಗತಿಗಳು, ಈ ರಾಶಿಯವರಿಗೆ ಮೇ ತಿಂಗಳು ತರಲಿದೆ ಸಂಪತ್ತಿನ ಮಳೆ

Mangal Gochar: ಮೇ ತಿಂಗಳಲ್ಲಿ ಅನೇಕ ಗ್ರಹಗಳ ಸಂಚಾರವಿದ್ದು, ಅದರಿಂದ ಅನೇಕ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರಲಿದೆ. ಹಾಗೆಯೇ ಸದ್ಯದಲ್ಲಿ ಮಂಗಳ ಗ್ರಹ ತನ್ನ ರಾಶಿ ಬದಲಾವಣೆ ಮಾಡಲಿದ್ದು, ಇದರಿಂದ ಯಾರಿಗೆಲ್ಲಾ ಲಾಭ ಎಂಬುದು ಇಲ್ಲಿದೆ.

First published:

  • 17

    Mars Transit: ಬದಲಾಗುತ್ತಿದೆ ಗ್ರಹಗತಿಗಳು, ಈ ರಾಶಿಯವರಿಗೆ ಮೇ ತಿಂಗಳು ತರಲಿದೆ ಸಂಪತ್ತಿನ ಮಳೆ

    ಜ್ಯೋತಿಷ್ಯದಲ್ಲಿ, ಗ್ರಹಗಳ ರಾಶಿ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಮೇ 10 ರಂದು, ಮಂಗಳನು ​​ತನ್ನ ರಾಶಿಯನ್ನು ಬದಲಾಯಿಸಲಿದ್ದು, ಆ ದಿನ ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ.

    MORE
    GALLERIES

  • 27

    Mars Transit: ಬದಲಾಗುತ್ತಿದೆ ಗ್ರಹಗತಿಗಳು, ಈ ರಾಶಿಯವರಿಗೆ ಮೇ ತಿಂಗಳು ತರಲಿದೆ ಸಂಪತ್ತಿನ ಮಳೆ

    ಆದರೆ ಎಲ್ಲಾ ರಾಶಿಗಳ ಜನರಿಗೆ ಇದರಿಂದ ಒಳ್ಳೆಯದಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಇದರಿಂದ ಸಮಸ್ಯೆಗಳಾಗಬಹುದು. ಆದರೆ ಈ ಸಂಚಾರದಿಂದ ಸದ್ಯ ಯಾರಿಗೆಲ್ಲಾ ಒಳ್ಳೆಯದಾಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Mars Transit: ಬದಲಾಗುತ್ತಿದೆ ಗ್ರಹಗತಿಗಳು, ಈ ರಾಶಿಯವರಿಗೆ ಮೇ ತಿಂಗಳು ತರಲಿದೆ ಸಂಪತ್ತಿನ ಮಳೆ

    ಮುಖ್ಯವಾಗಿ ಯಾರ ಜಾತಕದಲ್ಲಿ ಮಂಗಳ ಗ್ರಹ ಉಚ್ಛ ಸ್ಥಾನದಲ್ಲಿ ಇರುತ್ತದೆಯೋ ಆ ವ್ಯಕ್ತಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲದೇ, ಈ ಸಂಚಾರದ ಸಮಯದಲ್ಲಿ ಪ್ರತಿಯೊಂದು ವಿಚಾರದಲ್ಲಿ ಲಾಭಗಳಿಸುತ್ತಾರೆ.

    MORE
    GALLERIES

  • 47

    Mars Transit: ಬದಲಾಗುತ್ತಿದೆ ಗ್ರಹಗತಿಗಳು, ಈ ರಾಶಿಯವರಿಗೆ ಮೇ ತಿಂಗಳು ತರಲಿದೆ ಸಂಪತ್ತಿನ ಮಳೆ

    ಕನ್ಯಾ ರಾಶಿ: ಈ ರಾಶಿಯ 11 ನೇ ಮನೆಯಲ್ಲಿ ಮಂಗಳ ಸಂಚಾರ ಇರಲಿದ್ದು, ಹಾಗಾಗಿ ಈ ಸಮಯದಲ್ಲಿ ವ್ಯಾಪಾರ ಕ್ಷೇತ್ರದ ಬೆಳವಣಿಗೆಯೊಂದಿಗೆ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ವೈವಾಹಿಕ ಜೀವನದಲ್ಲಿ ಸಹ ಸಂತೋಷ ಹೆಚ್ಚಾಗುತ್ತದೆ

    MORE
    GALLERIES

  • 57

    Mars Transit: ಬದಲಾಗುತ್ತಿದೆ ಗ್ರಹಗತಿಗಳು, ಈ ರಾಶಿಯವರಿಗೆ ಮೇ ತಿಂಗಳು ತರಲಿದೆ ಸಂಪತ್ತಿನ ಮಳೆ

    ಕುಂಭ ರಾಶಿ: ಇದರ ಎಂಟನೇ ಮನೆಗೆ ಮಂಗಳ ಪ್ರವೇಶ ಮಾಡಲಿದ್ದು, ಈ ಸಮಯದಲ್ಲಿ, ನ್ಯಾಯಾಲಯದ ಪ್ರಕರಣಗಳಲ್ಲಿ ಗೆಲುವು ಸಿಗುತ್ತದೆ. ಅಲ್ಲದೇ, ಬೇರೆ ಯಾವುದೇ ರೀತಿಯ ಸಮಸ್ಯೆ ಅನುಭವಿಸುತ್ತಿದ್ದರೂ ಸಹ ಅದಕ್ಕೂ ಪರಿಹಾರ ಸಿಗುತ್ತದೆ. ಹಾಗೆಯೇ, ಆದಾಯದಲ್ಲಿ ಹೆಚ್ಚಳವಾಗುವ ಲಕ್ಷಣಗಳಿವೆ.

    MORE
    GALLERIES

  • 67

    Mars Transit: ಬದಲಾಗುತ್ತಿದೆ ಗ್ರಹಗತಿಗಳು, ಈ ರಾಶಿಯವರಿಗೆ ಮೇ ತಿಂಗಳು ತರಲಿದೆ ಸಂಪತ್ತಿನ ಮಳೆ

    ಮೀನ: ಮೇ 10 ರಂದು, ಮಂಗಳ ಮೀನ ರಾಶಿಯ ಐದನೇ ಮನೆಗೆ ಪ್ರವೇಶ ಮಾಡುತ್ತದೆ. ಹಾಗಾಗಿ ಈ ಸಮಯದಲ್ಲಿ, ವಿದ್ಯಾರ್ಥಿಗಳು ಪ್ರಗತಿ ಸಾಧಿಸಬಹುದು. ಉದ್ಯೋಗಕ್ಕಾಗಿ ಕಾಯುತ್ತಿರುವವರೂ ಸಹ ಉತ್ತಮ ಆಫರ್ ಪಡೆಯುತ್ತಾರೆ. ಇದರ ಜೊತೆಗೆ ನಿಮ್ಮ ಆದಾಯದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗಬಹುದು.

    MORE
    GALLERIES

  • 77

    Mars Transit: ಬದಲಾಗುತ್ತಿದೆ ಗ್ರಹಗತಿಗಳು, ಈ ರಾಶಿಯವರಿಗೆ ಮೇ ತಿಂಗಳು ತರಲಿದೆ ಸಂಪತ್ತಿನ ಮಳೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES