ಕುಜ ಲಗ್ನದಿಂದ 1, 2, 4, 7, 8, 12 ನೇ ಸ್ಥಾನದಲ್ಲಿದ್ದಾಗ ಕುಜ ದೋಷ ಉಂಟಾಗುತ್ತದೆ. ವೈವಾಹಿಕ ಜೀವನದಲ್ಲಿ ಈ ಸ್ಥಾನಗಳು ಬಹಳ ಮುಖ್ಯ. ಆದ್ದರಿಂದ ಮಂಗಳದಂತಹ ಗ್ರಹವು ಈ ಸ್ಥಾನದಲ್ಲಿದ್ದಾಗ, ವೈವಾಹಿಕ ಜೀವನವು ಹಾನಿಗೊಳಗಾಗುವ ಸಾಧ್ಯತೆಯಿದೆ. ಮುಂದಿನ ತಿಂಗಳಲ್ಲಿ ಮಂಗಳ ಗ್ರಹದ ಸಂಚಾರದಿಂದಾಗಿ, ಕೆಲ ಬದಲಾವಣೆ ಆಗಲಿದೆ.