ಮಿಥುನ ರಾಶಿ: ಅಖಂಡ ರಾಜಯೋಗವು ಮಿಥುನ ರಾಶಿಯವರ ಬದುಕನ್ನು ಬದಲಾಯಿಸಲಿದ್ದಾನೆ. ಏಪ್ರಿಲ್ 22 ರ ನಂತರ, ನಿಮ್ಮ ಜಾತಕದಲ್ಲಿ, ಗುರು ಗ್ರಹವು ಆದಾಯದ ಮನೆಯಲ್ಲಿ ಕುಳಿತುಕೊಳ್ಳುತ್ತಾನೆ. ಹಾಗಾಗಿ, ಈ ಸಮಯದಲ್ಲಿ ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಅಲ್ಲದೇ, ಪೂರ್ವಜರ ಆಸ್ತಿ ಸಹ ನಿಮ್ಮ ಪಾಲಾಗಬಹುದು. ಉದ್ಯೋಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇರುತ್ತದೆ.