ಪುರುಷ ಸನ್ಯಾಸಿಗಳಿಗೆ ಸಾರ್ವಜನಿಕವಾಗಿ ಬೆತ್ತಲೆಯಾಗಲು ಅವಕಾಶವಿದೆ. ಆದರೆ ಮಹಿಳಾ ಸನ್ಯಾಸಿಗಳು ಅದನ್ನು ಮಾಡಲು ಸಾಧ್ಯವಿಲ್ಲ. ಸ್ತ್ರೀಯರು ಸನ್ಯಾಸ ದೀಕ್ಷೆ ಪಡೆದಾಗ ನಾಗಗಳಾಗುತ್ತಾರೆ. ಆದರೆ ಅವರೆಲ್ಲರೂ ಬಟ್ಟೆ ಧರಿಸುತ್ತಾರೆ. ಸ್ತ್ರೀ ನಾಗಾ ಸಾಧುಗಳು ತಮ್ಮ ಹಣೆಯ ಮೇಲೆ ತಿಲಕವನ್ನು ಧರಿಸುವುದಿಲ್ಲ ಆದರೆ ತಮ್ಮ ಕೂದಲು ಮತ್ತು ದೇಹವನ್ನು ಮುಚ್ಚುವ ಕೇಸರಿ ಬಟ್ಟೆಯನ್ನು ಧರಿಸುತ್ತಾರೆ.