ನಿಮ್ಮ ಕನಸಿನಲ್ಲಿ ಕೋತಿ ಆಹಾರವನ್ನು ಕದಿಯುವುದನ್ನು ನೀವು ನೋಡಿದರೆ, ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ನೀವು ಇದ್ದಕ್ಕಿದ್ದಂತೆ ಕೆಲವು ಲಾಭಗಳನ್ನು ಪಡೆಯಬಹುದು ಎನ್ನಲಾಗುತ್ತದೆ. ಹಾಗೆಯೇ ನೀವು ಕನಸಿನಲ್ಲಿ ಕೋತಿ ಈಜುವುದನ್ನು ನೋಡುವುದು ಎಂದರೆ ಶೀಘ್ರದಲ್ಲೇ ತೊಂದರೆಯಿಂದ ಹೊರಬರುತ್ತೀರಿ ಎಂದರ್ಥ.