Dream Meaning: ಕನಸಿನಲ್ಲಿ ಈ ವಸ್ತು ಕಂಡರೆ ಅದೃಷ್ಟವಂತೆ!

ಕನಸುಗಳು ಅನೇಕ ಮುನ್ಸೂಚನೆಗಳನ್ನು ನೀಡುತ್ತವೆ. ಅದೇ ಕಾರಣಕ್ಕೆ ಕನಸುಗಳು ಭವಿಷ್ಯದ ಬುನಾದಿ ಕೂಡ ಆಗುತ್ತದೆ. ಜ್ಯೋತಿಷಿಗಳು (Astrologer) ಮತ್ತು ಮನಶ್ಶಾಸ್ತ್ರಜ್ಞರು (psychologists ) ಕನಸಿನ ಅರ್ಥ ಕೂಡ ತಿಳಿಸುತ್ತಾರೆ. ಅದರಂತೆ ಕನಸಿನಲ್ಲಿ ಈ ವಸ್ತುಗಳು ಕಂಡರೆ ಅದೃಷ್ಟವಂತೆ. ಕನಸಿನಲ್ಲಿ ಕಂಡ ವಸ್ತುಗಳು ಸಂಪತ್ತು ಮತ್ತು ಯಶಸ್ಸಿಗೆ ಸಂಬಂಧಿಸಿದಂತೆ ಅರ್ಥೈಸಿಕೊಳ್ಳಬಹುದು (Dream meaning). ಈ ಮೂಲಕ ಗುರಿಗಳ ಮೇಲೆ ದೃಷ್ಟಿ ಇರಿಸಿಕೊಳ್ಳಲು ಸಹಾಯಕವಾಗುತ್ತದೆ.

First published: