ಕನಸಿನಲ್ಲಿ ತಟ್ಟೆಯೊಳಗೆ ಒಣ ಹಣ್ಣುಗಳನ್ನು ನೋಡುವುದು ಸಂಪತ್ತಿನ ಆಗಮನವನ್ನು ಸೂಚಿಸುತ್ತದೆ. ನೀವು ಕನಸಿನಲ್ಲಿ ಬಿಳಿ ವಸ್ತುಗಳನ್ನು ದಾನ ಮಾಡುವುದನ್ನು ನೋಡುವುದು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)