Dream Interpretation: ಕನಸಿನಲ್ಲಿ ಈ ಹೂಗಳನ್ನು ಕಂಡರೆ ಏನರ್ಥ: ಯಾವ ಹೂ ಕಾಣಿಸಿದರೆ ಅದೃಷ್ಟ, ಹಣ ಬರುತ್ತೆ?

ನಮ್ಮ ಕ್ರಿಯಾಶೀಲ ಮನಸ್ಸು ಏನನ್ನು ನೋಡುತ್ತದೆಯೋ, ಅದೇ ವಿಷಯಗಳು ಮಲಗಿರುವಾಗ ಸುಪ್ತಮನಸ್ಸಿನಲ್ಲಿ ಕನಸಿನಂತೆ ನಮಗೆ ಗೋಚರಿಸುತ್ತವೆ. ಈ ಕನಸುಗಳು ಕೇವಲ ಕನಸುಗಳಲ್ಲ, ಮುಂಬರುವ ಸಮಯದಲ್ಲಿ ಸಂಭವಿಸುವ ಘಟನೆಗಳನ್ನು ಅವು ಸೂಚಿಸುತ್ತವೆ. ಈ ಕನಸುಗಳನ್ನು ನಿರ್ಲಕ್ಷಿಸಬಾರದು. ಕೆಲವೊಮ್ಮೆ ಕೆಲವರು ತಮ್ಮ ಕನಸಿನಲ್ಲಿ ಹೂವುಗಳನ್ನು ನೋಡುತ್ತಾರೆ. ಕನಸಿನಲ್ಲಿ ಹೂವುಗಳನ್ನು ನೋಡುವುದರ ಅರ್ಥವೇನೆಂದು ತಿಳಿಯಿರಿ.

First published: