Ganesha Idol: ಈ ಗಣೇಶ ಮೂರ್ತಿಗಳನ್ನು ಮನೆಯಲ್ಲಿ ಪೂಜಿಸಬೇಡಿ; ಅದು ಅಶುಭ

ಸಂಕಷ್ಟಹರ ಗಣಪತಿಗೆ (Lord Ganesha) ಪ್ರತಿನಿತ್ಯ ಪೂಜಿಸುವುದರಿಂದ ಕಷ್ಟಗಳು ನಿವಾರಣೆ ಆಗುತ್ತದೆ. ಎಲ್ಲರ ಮೆಚ್ಚಿನ ದೇವರಾದ ಗಣೇಶ ಪ್ರತಿ ಮನೆಗಳಲ್ಲೂ ಇರುತ್ತದೆ. ಗಣೇಶನ ಮೂರ್ತಿಗಳಿಗೆ ಪೂಜೆ ಸಲ್ಲಿಸುವುದರಿಂದ ಕೆಲಸದಲ್ಲಿ ಯಾವುದೇ ಅಡೆತಡೆಗಳು ಇರುವುದಿಲ್ಲ. ಆದರೆ, ಗಣೇಶನ ಈ ಮೂರ್ತಿಗಳನ್ನು (Ganesha Idol) ಮನೆಯಲ್ಲಿ ಪೂಜಿಸುವುದರಿಂದ ಸಮಸ್ಯೆ ಹೆಚ್ಚುತ್ತದೆ

First published: