ಮನೆಯಲ್ಲಿ ಅಥವಾ ದೇವಸ್ಥಾನಗಳಲ್ಲಿ ನಾವು ಪೂಜೆ ಮಾಡುವಾಗ ಧೂಪ, ಅಗರಬತ್ತಿ ಮತ್ತು ಕರ್ಪೂರವನ್ನು ಹಚ್ಚುತ್ತೇವೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಸನಾತನ ಧರ್ಮದಲ್ಲಿ ಅಗರಬತ್ತಿ ಹಚ್ಚಲೂ ಸಹ ಕೆಲವು ನಿಯಮಗಳಿವೆ. ಗಂಧದಕಡ್ಡಿಯನ್ನು ಏಕೆ ಹಚ್ಚುತ್ತಾರೆ ಎಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ? ಇಲ್ಲ ಅಲ್ವಾ? ಈಗ ನಾವು ಹೇಳ್ತೀವಿ ಕೇಳಿ.