Dead Person Material: ಮೃತ ವ್ಯಕ್ತಿಗಳ ಈ ವಸ್ತುಗಳನ್ನು ನೆನಪಿಗಾಗಿ ಜೋಪಾನ ಮಾಡಬೇಡಿ

ಹಿಂದೂ ಧರ್ಮದಲ್ಲಿ (Hindu Darma) ಹಲವರು ನಂಬಿಕೆಗಳು, ಆಚಾರಗಳು, ಸಂಪ್ರದಾಯಗಳನ್ನು ನಮ್ಮ ಪೂರ್ವಿಕರು ಆಚರಿಸಿಕೊಂಡು ಬಂದಿದ್ದಾರೆ. ಅದರಲ್ಲಿ ಕೆಲವು ಜ್ಯೋತಿಷ್ಯ (Astrology), ವಾಸ್ತು ನಿಯಮಗಳನ್ನು (vastu) ಅನುಸರಿಸಿ ನಡೆಸುತ್ತೇವೆ. ಈ ಹಲವು ಆಚರಣೆ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದು, ಇವುಗಳಿಗೆ ವೈಜ್ಞಾನಿಕ ಸತ್ಯವನ್ನು ಹುಡುಕಲು ಮುಂದಾಗುತ್ತಾರೆ. ಆದರೆ, ನಂಬಿಕೆಗಳು ಆಳವಾಗಿ ಬೇರೂರಿರುವ ಹಿನ್ನಲೆ ಕೆಲವನ್ನು ಪರೀಕ್ಷೆ ಮಾಡದೇ ಒಪ್ಪಿಕೊಂಡು ಮುಂದೆ ಸಾಗಲಾಗಿದೆ.

First published: