ಈ ಐದು Vastu ಸಲಹೆಗಳನ್ನು ನಿರ್ಲಕ್ಷ್ಯ ಮಾಡುವ ಮುನ್ನ ಯೋಚಿಸಿ

ಎಲ್ಲವೂ ಸರಿಯಿದ್ದರೂ ಪದೇ ಪದೇ ಮನೆಯಲ್ಲಿ ಸಮಸ್ಯೆ (Problems) ಎದುರಾಗುತ್ತದೆ ಎಂದರೆ ಅದಕ್ಕೆ ಏನಾದ್ರೂ ಒಂದು ಬಲವಾದ ಕಾರಣ ಇರಬೇಕು. ಅದರಲ್ಲಿ ಪ್ರಮುಖವಾಗಿರುವುದು ವಾಸ್ತು. ವಾಸ್ತು ದೋಷದಿಂದ (vastu Problem) ಅನೇಕ ಆರ್ಥಿಕ, ಕೌಟುಂಬಿಕ ಸಮಸ್ಯೆ ಕಾಡದೇ ಇರಲಾರದು. ಇದೇ ಕಾರಣಕ್ಕೆ ಕೆಲಸ ಸರಳ ವಾಸ್ತು ಪಾಲನೆ ಮಾಡಬೇಕು ಎನ್ನಲಾಗುತ್ತದೆ. ಅದರಲ್ಲೂ ಈ ಐದು ವಿಚಾರಗಳ ಬಗ್ಗೆ ಗಮನ ಇರಲಿ

First published: