Astrology: ಊಟದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ದರಿದ್ರ ಬರುತ್ತೆ, ಎಚ್ಚರ!

ಅನಾದಿ ಕಾಲದಿಂದಲೂ ಬದುಕಲು ರೀತಿ-ನೀತಿಗಳನ್ನು ಮಾಡಲಾಗಿದೆ. ಹಿರಿಯರು ಹೇಳುವ ಮಾತುಗಳ ಹಿಂದೆ ವೈಜ್ಞಾನಿಕ ಕಾರಣಗಳು, ಧಾರ್ಮಿಕ ಕಾರಣಗಳು ಇರುತ್ತವೆ. ಅವುಗಳನ್ನು ಕಡೆಗಣಿಸುವುದು ಒಳ್ಳೆಯದಲ್ಲ ಎನ್ನುತ್ತೆ ಜ್ಯೋತಿಷ್ಯಶಾಸ್ತ್ರ.

First published:

  • 18

    Astrology: ಊಟದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ದರಿದ್ರ ಬರುತ್ತೆ, ಎಚ್ಚರ!

    ಅಂತಹದ್ದೇ ಜ್ಯೋತಿಷ್ಯ ಸಲಹೆಯ ಬಗ್ಗೆ ನಾವಿಂದು ತಿಳಿಯೋಣ. ಅದುವೇ ಆಹಾರ ಸೇವಿಸುವ ವಿಧಾನ. ಊಟ ತಿನ್ನುವ ಕುರಿತು ಹಲವು ನಿಯಮಗಳಿವೆ. ಇವುಗಳನ್ನು ಪಾಲಿಸುವುದರಿಂದ ಲಕ್ಷ್ಮೀದೇವಿ ಸಂತುಷ್ಟಳಾಗುತ್ತಾಳಂತೆ. ಮನೆಯಲ್ಲಿ ಹಣ ಸದಾ ನೆಲಸುತ್ತದೆ ಎಂದು ಹೇಳಲಾಗುತ್ತೆ.

    MORE
    GALLERIES

  • 28

    Astrology: ಊಟದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ದರಿದ್ರ ಬರುತ್ತೆ, ಎಚ್ಚರ!

    ನಮ್ಮ ಸಂಪ್ರದಾಯದಲ್ಲಿ ಊಟಕ್ಕೆ ಕೆಲವು ನಿಯಮಗಳಿವೆ. ಇವುಗಳನ್ನು ಅನುಸರಿಸುವುದರಿಂದ ನಮ್ಮ ಆರೋಗ್ಯ ಮಾತ್ರವಲ್ಲದೆ, ನಮ್ಮ ಆರ್ಥಿಕ ಸ್ಥಿತಿಯೂ ಚೆನ್ನಾಗಿರುತ್ತೆ. ಆದರೆ ಇಂದಿನ ದಿನಗಳಲ್ಲಿ ನಾವು ಈ ಅಭ್ಯಾಸಗಳನ್ನು ಕೈ ಬಿಡುತ್ತಿದ್ದೇವೆ. ಇದು ಸರಿಯಲ್ಲ, ಕೂಡಲೇ ಎಚ್ಚೆತ್ತು, ಪಾಲಿಸಿಕೊಂಡು ಹೋಗಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Astrology: ಊಟದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ದರಿದ್ರ ಬರುತ್ತೆ, ಎಚ್ಚರ!

    ಒಟ್ಟಿಗೆ ಊಟ ಮಾಡಿ: ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಊಟ ಮಾಡುವುದು ತುಂಬಾ ಪ್ರಯೋಜನಕಾರಿ. ಎಲ್ಲಾ ಸದಸ್ಯರು ಒಂದೇ ಕಡೆ ಕುಳಿತು ಊಟ ಮಾಡಿದರೆ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ. ಹೀಗೆ ತಿನ್ನುವುದರಿಂದ ಮನೆಯಲ್ಲಿ ಊಟ, ಹಣದ ಕೊರತೆಯೂ ಇರುವುದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Astrology: ಊಟದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ದರಿದ್ರ ಬರುತ್ತೆ, ಎಚ್ಚರ!

    ನಮ್ಮ ಆಹಾರದಲ್ಲಿ ಕೂದಲು ಸಿಕ್ಕರೆ ತಿನ್ನಲು ಮನಸ್ಸಾಗುವುದಿಲ್ಲ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ. ಅಲ್ಲದೆ ಕೂದಲು ಸಿಕ್ಕ ಬಳಿಕವೂ ಆಹಾರವನ್ನು ಸೇವಿಸುವುದರಿಂದ ಬಡತನ ಹೆಚ್ಚಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Astrology: ಊಟದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ದರಿದ್ರ ಬರುತ್ತೆ, ಎಚ್ಚರ!

    ದಂಪತಿಗಳು ಒಂದೇ ತಟ್ಟೆಯಲ್ಲಿ ಊಟ ಮಾಡಬಾರದು: ಒಂದೇ ತಟ್ಟೆಯಲ್ಲಿ ಪತಿ-ಪತ್ನಿ ತಿಂದರೆ ಪ್ರೀತಿ ಹೆಚ್ಚುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ತಪ್ಪು. ಇದು ಹೆಚ್ಚಿನ ಸಮಸ್ಯೆಗಳನ್ನು ಉಂಟು ಮಾಡುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Astrology: ಊಟದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ದರಿದ್ರ ಬರುತ್ತೆ, ಎಚ್ಚರ!

    ಗಂಡ-ಹೆಂಡತಿ ಜೊತೆಯಾಗಿ ಊಟ ಮಾಡಿದರೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತದೆ ಎನ್ನುತ್ತಾರೆ. ಲಕ್ಷ್ಮೀದೇವಿಯೂ ಕೋಪಗೊಳ್ಳುತ್ತಾಳೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Astrology: ಊಟದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ದರಿದ್ರ ಬರುತ್ತೆ, ಎಚ್ಚರ!

    ಕೆಲವೊಮ್ಮೆ ಊಟಕ್ಕೆ ತಟ್ಟೆ ಇಟ್ಟಾಗ ಅದು ಕಾಲಿನ ಬಳಿ ಬೀಳುತ್ತದೆ ಅಥವಾ ತಟ್ಟೆಯನ್ನು ನೆಲದ ಮೇಲೆ ಇಟ್ಟಾಗ ಕಾಲಿಗೆ ಬಡಿಯುತ್ತದೆ. ಈ ರೀತಿ ಆದಾಗ ಪ್ಲೇಟ್ ಅನ್ನು ಬದಲಾಯಿಸಬೇಕು. ಅದೇ ತಟ್ಟೆಯಲ್ಲಿ ತಿನ್ನುವುದು ಒಳ್ಳೆಯದಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Astrology: ಊಟದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ದರಿದ್ರ ಬರುತ್ತೆ, ಎಚ್ಚರ!

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES