Shani Jayanti: ಶನಿ ಜಯಂತಿಯ ಈ ದಿನ ಈ ದಾನಗಳನ್ನು ಮಾಡಿ

ಪ್ರತಿ ವರ್ಷ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಶನಿ ಜಯಂತಿಯನ್ನು (Shani Jayanti) ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿದೇವನು ಜ್ಯೇಷ್ಠ ಅಮಾವಾಸ್ಯೆಯ ದಿನದಂದು ಜನಿಸಿದನು, ಆದ್ದರಿಂದ ಪ್ರತಿ ವರ್ಷ ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಇನ್ನು ಈ ಬಾರಿ ಈ ದಿನ ಬಲು ಮಹತ್ವದಿಂದ ಕೂಡಿದೆ ಕಾರಣ ಇದೇ ದಿನ ವತ್​ ಸಾವಿತ್ರಿ ವ್ರತದ ಜೊತೆಗೆ ಸೋಮವಾತಿ ಅಮಾವಸ್ಯೆ ಬಂದಿದೆ. ಅಲ್ಲದೇ ಸಿದ್ದಿಯೋಗ ಕೂಡ ಬಂದಿದೆ.

First published: