Donation: ದಾನ ನೀಡಬೇಕು ಎಂದ್ರೆ ಈ 7 ವಸ್ತು ನೀಡಿ, ಅಂದುಕೊಂಡ ಕೆಲಸ ಆಗತ್ತೆ

ದಾನದ (Donation) ಮಹತ್ವವನ್ನು ಪ್ರತಿಯೊಂದು ಧರ್ಮದಲ್ಲೂ ತನ್ನದೇ ಆದ ರೀತಿಯಲ್ಲಿ ಹೇಳಲಾಗಿದೆ. ಸನಾತನ ಧರ್ಮದಲ್ಲಿ ದಾನದ ಸಂಪ್ರದಾಯವು ಶತಮಾನಗಳಷ್ಟು ಹಳೆಯದು. ಒಬ್ಬರ ಸಾಮರ್ಥ್ಯಕ್ಕನುಗುಣವಾಗಿ ಧಾನ್ಯ, ಬಟ್ಟೆ, ಆಹಾರ ಪದಾರ್ಥಗಳು, ಹಣ ಹೀಗೆ ಯಾವುದೇ ವಸ್ತುವನ್ನು ಮೌನವಾಗಿ ನಿರ್ಗತಿಕರಿಗೆ ನೀಡುವುದನ್ನು ದಾನ ಎನ್ನಲಾಗುತ್ತದೆ.

First published: