Friday: ಶುಕ್ರವಾರ ಈ ವಸ್ತುಗಳನ್ನು ದಾನ ಮಾಡಿದ್ರೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯೋದು ಪಕ್ಕಾ

Friday Donate: ಒಂದು ನಿರ್ದಿಷ್ಟ ದಿನದಂದು ನಿರ್ದಿಷ್ಟ ವಸ್ತುಗಳನ್ನು ದಾನ ಮಾಡುವುದರಿಂದ ದೇವರ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಜ್ಯೋತಿಷ್ಯದ ಪ್ರಕಾರ ಶುಕ್ರವಾರ ಯಾವೆಲ್ಲಾ ವಸ್ತುಗಳನ್ನು ದಾನ ಮಾಡಬೇಕು ಎಂಬುದು ಇಲ್ಲಿದೆ.

First published:

  • 18

    Friday: ಶುಕ್ರವಾರ ಈ ವಸ್ತುಗಳನ್ನು ದಾನ ಮಾಡಿದ್ರೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯೋದು ಪಕ್ಕಾ

    ಶುಕ್ರವಾರವನ್ನು ಲಕ್ಷ್ಮಿಯ ವಾರ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ದಿನ ಲಕ್ಷ್ಮಿಯನ್ನು ಸಂತೋಷಗೊಳಿಸಲು ನಾವು ದಾನ-ಧರ್ಮಗಳನ್ನು ಮಾಡಬೇಕು. ಅದರಲ್ಲೂ ನಿರ್ದಿಷ್ಟವಾಗಿ ಶುಕ್ರವಾರ ಕೆಲ ಕೆಲಸಗಳನ್ನು ಮಾಡುವುದರಿಂದ ನಮ್ಮ ಅದೃಷ್ಟ ಹೆಚ್ಚಾಗುತ್ತದೆ.

    MORE
    GALLERIES

  • 28

    Friday: ಶುಕ್ರವಾರ ಈ ವಸ್ತುಗಳನ್ನು ದಾನ ಮಾಡಿದ್ರೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯೋದು ಪಕ್ಕಾ

    ಶುಕ್ರವಾರ ಸಂಜೆ ಹೆಣ್ಣು ಮಕ್ಕಳಿಗೆ ಸಿಂಗಾರದ ಸಾಮಾಗ್ರಿಗಳನ್ನು ದಾನ ಮಾಡಬಹುದು. ಬಳೆ, ಕಾಡಿಗೆ, ಅರಿಶಿನ - ಕುಂಕುಮ, ಸ್ಟಿಕ್ಕರ್​, ಕೆಳಂಪು ಸೀರೆಯನ್ನು ದಾನ ಮಾಡುವುದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು.

    MORE
    GALLERIES

  • 38

    Friday: ಶುಕ್ರವಾರ ಈ ವಸ್ತುಗಳನ್ನು ದಾನ ಮಾಡಿದ್ರೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯೋದು ಪಕ್ಕಾ

    ಸಕ್ಕರೆ: ಈ ದಿನ ನೀವು ಸಕ್ಕರೆ, ಕಲ್ಲು ಸಕ್ಕರೆ ,ಉಪ್ಪು ಅನ್ನು ಶುಕ್ರವಾರ ಸಹ ದಾನ ಮಾಡಬಹುದು. ಈ ವಸ್ತುಗಳನ್ನು ದಾನ ಮಾಡುವುದರಿಂದ ಶುಕ್ರ ದೋಷ ಇದ್ದರೆ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 48

    Friday: ಶುಕ್ರವಾರ ಈ ವಸ್ತುಗಳನ್ನು ದಾನ ಮಾಡಿದ್ರೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯೋದು ಪಕ್ಕಾ

    ಸೀರೆ: ಶುಕ್ರವಾರ ನೀವು ಹಿರಿಯ ಮಹಿಳೆಯರಿಗೆ ರೇಷ್ಮೇ ಸೀರೆಯನ್ನು ದಾನ ಮಾಡುವುದರಿಂದ ನಿಮ್ಮ ವೈವಾಹಿಕ ಬದುಕಿನಲ್ಲಿ ಸಮಸ್ಯೆಗಳು ಬರುವುದಿಲ್ಲ. ಅಲ್ಲದೇ, ಇದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ.

    MORE
    GALLERIES

  • 58

    Friday: ಶುಕ್ರವಾರ ಈ ವಸ್ತುಗಳನ್ನು ದಾನ ಮಾಡಿದ್ರೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯೋದು ಪಕ್ಕಾ

    ಬಿಳಿ ಸಿಹಿತಿಂಡಿ: ನೀವು ಶುಕ್ರವಾರ ಬಿಳಿ ಬಣ್ಣದ ಆಹಾರಗಳನ್ನು ದಾನ ಮಾಡಬೇಕು. ಮುಖ್ಯವಾಗಿ ಈ ದಿನಬಿಳಿ ಬಣ್ಣದ ಸಿಹಿ ತಿಂಡಿಗಳನ್ನು ದಾನ ಮಾಡುವುದರಿಂದ ಲಕ್ಷ್ಮಿ ಸಂತುಷ್ಠಳಾಗಿ, ನಾವು ಕೇಳಿದ್ದನ್ನು ಕೊಡುತ್ತಾಳೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 68

    Friday: ಶುಕ್ರವಾರ ಈ ವಸ್ತುಗಳನ್ನು ದಾನ ಮಾಡಿದ್ರೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯೋದು ಪಕ್ಕಾ

    ಪುಸ್ತಕ: ಈ ದಿನ ಓದುವ ಮಕ್ಕಳಿಗೆ ಅಗತ್ಯವಾದ ಪುಸ್ತಕಗಳನ್ನು ದಾನ ಮಾಡಿ. ಯಾರಿಗೆ ಪುಸ್ತಕ ಖರೀದಿಸಲು ಶಕ್ತಿ ಇರುವುದಿಲ್ಲವೋ ಆ ರೀತಿಯ ಜನರಿಗೆ ಪುಸ್ತಕ ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ.

    MORE
    GALLERIES

  • 78

    Friday: ಶುಕ್ರವಾರ ಈ ವಸ್ತುಗಳನ್ನು ದಾನ ಮಾಡಿದ್ರೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯೋದು ಪಕ್ಕಾ

    ಹೆಣ್ಣು ಮಕ್ಕಳಿಗೆ ದಾನ ಮಾಡಿ: ಈ ದಿನ ಪುಟ್ಟ ಪುಟ್ಟ ಮಕ್ಕಳಿಗೆ ಏನಾದರೂ ದಾನ ಮಾಡಿದರೆ ಬಹಳ ಉತ್ತಮ. ಆ ಮಕ್ಕಳಿಗೆ ಚಾಕೊಲೇಟ್​, ಬಟ್ಟೆ ಅಥವಾ ಆಟದ ಸಾಮಾನುಗಳನ್ನು ಸಹ ನೀವು ಕೊಡಬಹುದು.

    MORE
    GALLERIES

  • 88

    Friday: ಶುಕ್ರವಾರ ಈ ವಸ್ತುಗಳನ್ನು ದಾನ ಮಾಡಿದ್ರೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯೋದು ಪಕ್ಕಾ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES