Astrology: ಯಾವುದೇ ಶುಭ ಕಾರ್ಯಕ್ಕೆ ಮುನ್ನ ಸ್ವಸ್ತಿಕ್​ ಚಿಹ್ನೆ ಬಳಸುವುದು ಯಾಕೆ?

Swastik Sign: ಹಿಂದೂ ಧರ್ಮದಲ್ಲಿ (Hindu Dharma) ಅನೇಕ ಚಿಹ್ನೆಗಳನ್ನು ಶುಭ ಕಾರ್ಯಗಳಲ್ಲಿ ಬಳಕೆ ಮಾಡುತ್ತೇವೆ. ಅದರಲ್ಲೂ ಸ್ವಸ್ತಿಕ್ (Swastik )​ ಅನ್ನು ಬಹುತೇಕ ಎಲ್ಲರ ಮನೆಯ ಹೊರಗೆ, ಪೂಜಾ ಸ್ಥಳದಲ್ಲಿ ಅಥವಾ ದೇವಸ್ಥಾನದಲ್ಲಿ ಕಂಡುಬರುವ ಸಂಕೇತವಾಗಿದೆ. ಹಿಂದೂ ಧರ್ಮದಲ್ಲಿ, ಒಳ್ಳೆಯ ಕಾರ್ಯಗಳನ್ನು ಮಾಡುವ ಮೊದಲು ಸ್ವಸ್ತಿಕ್​ ಚಿಹ್ನೆಯನ್ನು ಎಳೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ, ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಯಾಕೆ ಈ ಚಿಹ್ನೆ ಬಳಸುತ್ತಾರೆ ಎಂದು ಎಂದಾದರೂ ಯೋಚಿಸಿದ್ದೀರಾ.

First published: