Wedding Rituals: ಮದುವೆ ದಿನ ಮಾವ ಅಳಿಯನ ಕಾಲು ತೊಳೆಯುವುದು ಇದೇ ಕಾರಣಕ್ಕಂತೆ

Rituals: ಸಂಪ್ರದಾಯದ ಪ್ರಕಾರ, ಮದುವೆಯಲ್ಲಿ ಹುಡುಗಿಯ ಅಪ್ಪ ವರನ ಪಾದಗಳನ್ನು ತೊಳೆಯಬೇಕು. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅಪ್ಪ ಅಳಿಯನ ಕಾಲು ತೊಳೆಯುವುದು ಸ್ವಲ್ಪ ಮುಜುಗರ ಅನಿಸುತ್ತದೆ. ಇಷ್ಟಕ್ಕೂ ಈ ಆಚರಣೆಯ ಹಿಂದಿನ ಕಥೆ ಏನು ಎಂಬುದು ಇಲ್ಲಿದೆ.

First published:

  • 17

    Wedding Rituals: ಮದುವೆ ದಿನ ಮಾವ ಅಳಿಯನ ಕಾಲು ತೊಳೆಯುವುದು ಇದೇ ಕಾರಣಕ್ಕಂತೆ

    ಮದುವೆಯು ಜೀವನದಲ್ಲಿ ಒಂದು ಪ್ರಮುಖ ಘಟ್ಟ ಎನ್ನಬಹುದು. ಅದಕ್ಕಾಗಿಯೇ ಇದನ್ನು ಜೀವನದಲ್ಲಿ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಮದುವೆಯ ವಿಷಯಕ್ಕೆ ಬಂದರೆ ಹಲವು ವಿಧದ ಆಚರಣೆಗಳಿವೆ. ಹಿಂದೂ ಸಂಪ್ರದಾಯದ ಪ್ರಕಾರ ಹಿರಿಯರಿಂದ ಬಂದ ಮುಖ್ಯವಾದ ಆಚರಣೆಗಳಿದೆ.

    MORE
    GALLERIES

  • 27

    Wedding Rituals: ಮದುವೆ ದಿನ ಮಾವ ಅಳಿಯನ ಕಾಲು ತೊಳೆಯುವುದು ಇದೇ ಕಾರಣಕ್ಕಂತೆ

    ಕೆಲವು ಮದುವೆಗಳನ್ನು ಬಹಳ ಅದ್ಧೂರಿಯಾಗಿ ಮಾಡಲಾಗುತ್ತದೆ. ಆದರೆ ಯಾವುದೇ ಮದುವೆಯಾಗಲಿ ಕೆಲವು ಸಂಪ್ರದಾಯಗಳು ಬಹಳ ಮುಖ್ಯವಾಗುತ್ತದೆ. ಅದರಲ್ಲಿ ಈ ಕನ್ಯಾದಾನವೂ ಒಂದು. ಇದು ಬಹಳ ಪವಿತ್ರವಾದ ದಾನ ಎನ್ನಲಾಗುತ್ತದೆ.

    MORE
    GALLERIES

  • 37

    Wedding Rituals: ಮದುವೆ ದಿನ ಮಾವ ಅಳಿಯನ ಕಾಲು ತೊಳೆಯುವುದು ಇದೇ ಕಾರಣಕ್ಕಂತೆ

    ಹಾಗೆಯೇ ಮತ್ತೊಂದು ಸಂಪ್ರದಾಯವಿದೆ. ಅದು ಮಾವ ಅಳಿಯನ ಪಾದವನ್ನು ತೊಳೆಯುವುದು. ಹಿರಿಯ ವ್ಯಕ್ತಿ ಚಿಕ್ಕವರ ಪಾದ ತೊಳೆಯುವುದು ವಿಚಿತ್ರ ಎನಿಸಿದರೂ ಅದೊಂದು ಸಂಪ್ರದಾಯವಾಗಿದ್ದು, ಅದರ ಹಿಂದೆ ಅನೇಕ ಕಾರಣಗಳಿದೆ.

    MORE
    GALLERIES

  • 47

    Wedding Rituals: ಮದುವೆ ದಿನ ಮಾವ ಅಳಿಯನ ಕಾಲು ತೊಳೆಯುವುದು ಇದೇ ಕಾರಣಕ್ಕಂತೆ

    ಮದುವೆ ನಡೆಯುವ ಮಂಟಪದಲ್ಲಿ ವರನನ್ನು ಮಂಟಪದ ಪಶ್ಚಿಮ ದಿಕ್ಕಿನಲ್ಲಿ ಕೂರಿಸಲಾಗುತ್ತದೆ. ನಂತರ ಮದುಮಗನ ಕಾಳನ್ನು ಹುಡುಗಿಯ ತಂದೆ ತೊಳೆಯುತ್ತಾರೆ. ಮೊದಲು ಮದುಮಗನ ಬಲಗಾಲನ್ನು ತೊಳೆದು ನಂತರ ಎಡಗಾಲನ್ನು ತೊಳೆದು ನೆತ್ತಿಯ ಮೇಲೆ ನೀರು ಚಿಮುಕಿಸಿಕೊಳ್ಳುತ್ತಾರೆ.

    MORE
    GALLERIES

  • 57

    Wedding Rituals: ಮದುವೆ ದಿನ ಮಾವ ಅಳಿಯನ ಕಾಲು ತೊಳೆಯುವುದು ಇದೇ ಕಾರಣಕ್ಕಂತೆ

    ಆದರೆ ಇದರ ಹಿಂದಿನ ಅರ್ಥ ಎಷ್ಟೋ ಜನರಿಗೆ ತಿಳಿದಿಲ್ಲ. ಬಾಲ್ಯದಿಂದಲೂ ನಿರಾತಂಕವಾಗಿ ಬೆಳೆದ ಮಗಳನ್ನು ಧರ್ಮ, ಅರ್ಥ, ಕಾಮ, ಮೋಕ್ಷಕ್ಕಾಗಿ ನಿನಗೆ ಅರ್ಪಿಸುತ್ತಿದ್ದೇನೆ ಎಂದುಕೊಂಡು ಅಳಿಯನ ಪಾದಗಳನ್ನು ತೊಳೆಯುತ್ತಾರೆ ಎನ್ನಲಾಗುತ್ತದೆ.

    MORE
    GALLERIES

  • 67

    Wedding Rituals: ಮದುವೆ ದಿನ ಮಾವ ಅಳಿಯನ ಕಾಲು ತೊಳೆಯುವುದು ಇದೇ ಕಾರಣಕ್ಕಂತೆ

    ಇದರ ಹೊರತಾಗಿ ಇತರ ಕೆಲವು ಅರ್ಥಗಳು ಸಹ. ಹಾಗೆಯೇ ಇದೊಂದು ಮಾತ್ರವಲ್ಲ ಮದುವೆಯ ಅನುಸರಿಸಲಾಗುವ ಅನೇಕ ಸಂಪ್ರದಾಯಗಳ ಹಿಂದೆ ವಿವಿಧ ಕಾರಣಗಳಿರುತ್ತದೆ. ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

    MORE
    GALLERIES

  • 77

    Wedding Rituals: ಮದುವೆ ದಿನ ಮಾವ ಅಳಿಯನ ಕಾಲು ತೊಳೆಯುವುದು ಇದೇ ಕಾರಣಕ್ಕಂತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES