Right Hand: ಹಣವನ್ನು ಬಲಗೈನಲ್ಲೇ ಬೇರೆಯವರಿಗೆ ಕೊಡಬೇಕು ಏಕೆ, ಎಡಗೈನಲ್ಲಿ ಕೊಟ್ರೆ ಏನಾಗುತ್ತೆ

ನೀರು ಕೊಡೋದು ಇರಲಿ, ಹಣ ಕೊಡೋದು ಇರಲಿ ಅಥವಾ ಮನೆಯ ಕೀಯನ್ನು ಸಹ ಬಲಗೈನಲ್ಲಿ ಕೊಡಬೇಕು, ಎಡಗೈನಲ್ಲಿ ಕೊಡಬಾರದು ಎಂದು ಹಿರಿಯರು ಹೇಳುತ್ತಾರೆ. ವ್ಯಕ್ತಿಯೊಬ್ಬನ ಒಂದು ಕೈ ಒಳ್ಳೆಯದು, ಇನ್ನೊಂದು ಕೆಟ್ಟದು ಹೇಗಾಗುತ್ತದೆ ಎಂದು ಯೋಚಿಸಿರುತ್ತೀರಿ ಅಲ್ಲವೇ? ಆದರೆ ಬಲಗೈಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲು ಧಾರ್ಮಿಕ, ವೈಜ್ಞಾನಿಕ ಕಾರಣಗಳಿವೆ.

First published:

  • 17

    Right Hand: ಹಣವನ್ನು ಬಲಗೈನಲ್ಲೇ ಬೇರೆಯವರಿಗೆ ಕೊಡಬೇಕು ಏಕೆ, ಎಡಗೈನಲ್ಲಿ ಕೊಟ್ರೆ ಏನಾಗುತ್ತೆ

    ಬಲಗೈ ಅಥವಾ ಎಡಗೈ ಎರಡೂ ಕೈಗಳು ದೇಹಕ್ಕೆ ಮುಖ್ಯ. ಆದರೆ ಪೂಜೆಗೆ, ಊಟಕ್ಕೆ ಬಲಗೈ ಬಳಸಿ ಎಂದು ಹಿರಿಯರು ಹೇಳುತ್ತಾರೆ. ಶುಭ ಕಾರ್ಯಗಳಿಗೆ ಎಡಗೈಯನ್ನು ಏಕೆ ಬಳಸಬಾರದು ಎಂಬ ಮಾಹಿತಿ ಇಲ್ಲಿದೆ.

    MORE
    GALLERIES

  • 27

    Right Hand: ಹಣವನ್ನು ಬಲಗೈನಲ್ಲೇ ಬೇರೆಯವರಿಗೆ ಕೊಡಬೇಕು ಏಕೆ, ಎಡಗೈನಲ್ಲಿ ಕೊಟ್ರೆ ಏನಾಗುತ್ತೆ

    ಹಿಂದೂ ಧರ್ಮದ ಪ್ರಕಾರ ಬಲಗೈ ಧನಾತ್ಮಕ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಆಹಾರ ಮತ್ತು ಇತರ ಶುಭ ಕಾರ್ಯಗಳನ್ನು ಬಲಗೈಯಿಂದ ಮಾತ್ರ ಮಾಡಬೇಕು.

    MORE
    GALLERIES

  • 37

    Right Hand: ಹಣವನ್ನು ಬಲಗೈನಲ್ಲೇ ಬೇರೆಯವರಿಗೆ ಕೊಡಬೇಕು ಏಕೆ, ಎಡಗೈನಲ್ಲಿ ಕೊಟ್ರೆ ಏನಾಗುತ್ತೆ

    ಮತ್ತೊಂದು ನಂಬಿಕೆಯೆಂದರೆ, ಸೂರ್ಯ ನಾಡಿ ಬಲಗೈಯಲ್ಲಿರುತ್ತದೆ ಎಂದು ನಂಬಲಾಗುತ್ತೆ. ಹಾಗಾಗಿ ಬಲಗೈಯಿಂದ ತಿಂದರೆ ಬೇಗ ಜೀರ್ಣವಾಗುತ್ತದೆಯಂತೆ.

    MORE
    GALLERIES

  • 47

    Right Hand: ಹಣವನ್ನು ಬಲಗೈನಲ್ಲೇ ಬೇರೆಯವರಿಗೆ ಕೊಡಬೇಕು ಏಕೆ, ಎಡಗೈನಲ್ಲಿ ಕೊಟ್ರೆ ಏನಾಗುತ್ತೆ

    ಇನ್ನು ಬಲಗೈನಲ್ಲಿ ಹಣ ಕೊಟ್ಟರೆ, ಮರಳು ನಿಮಗೆ ಹಣ ಬರತ್ತೆ. ಹಣದಿಂದ ಯಾವುದೇ ತೊಂದರೆ ಆಗುವುದಿಲ್ಲ. ಎಡಗೈನಲ್ಲಿ ಕೊಟ್ಟರೆ ಹಣ ಕಳೆದು ಹೋಗುವ ಸಾಧ್ಯತೆಗಳಿವೆಯಂತೆ.

    MORE
    GALLERIES

  • 57

    Right Hand: ಹಣವನ್ನು ಬಲಗೈನಲ್ಲೇ ಬೇರೆಯವರಿಗೆ ಕೊಡಬೇಕು ಏಕೆ, ಎಡಗೈನಲ್ಲಿ ಕೊಟ್ರೆ ಏನಾಗುತ್ತೆ

    ಎಡಗೈಯವರು ಬಲಗೈಯವರಿಗಿಂತ ಹೆಚ್ಚು ಬುದ್ಧಿವಂತರು, ಸೃಜನಶೀಲರು, ಅವರ ಆಲೋಚನೆ ಮತ್ತು ಜೀವನ ವಿಧಾನವು ಇತರರಿಗಿಂತ ಭಿನ್ನವಾಗಿದೆ ಎಂದು ಸಂಶೋಧನೆ ತೋರಿಸುತ್ತದೆ.

    MORE
    GALLERIES

  • 67

    Right Hand: ಹಣವನ್ನು ಬಲಗೈನಲ್ಲೇ ಬೇರೆಯವರಿಗೆ ಕೊಡಬೇಕು ಏಕೆ, ಎಡಗೈನಲ್ಲಿ ಕೊಟ್ರೆ ಏನಾಗುತ್ತೆ

    ಧಾರ್ಮಿಕ ಕಾರ್ಯಗಳಿಗೆ, ಶುಭ ಕಾರ್ಯಗಳಿಗೆ ಬಲಗೈಯನ್ನೇ ಬಳಸುವುದ ಹಿಂದೆ ಧಾರ್ಮಿಕ ಕಾರಣಗಳಿವೆ. ಹಾಗಾಗಿ ಬಲಗೈ ಬಳಸಿದರೆ ಧನಾತ್ಮಕತೆ ಹೆಚ್ಚುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Right Hand: ಹಣವನ್ನು ಬಲಗೈನಲ್ಲೇ ಬೇರೆಯವರಿಗೆ ಕೊಡಬೇಕು ಏಕೆ, ಎಡಗೈನಲ್ಲಿ ಕೊಟ್ರೆ ಏನಾಗುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES