Vastu Tips: ಮನೆಯಲ್ಲಿ ಆಮೆ ಮೂರ್ತಿಯನ್ನು ಯಾವ ದಿಕ್ಕಿಗೆ ಇಟ್ಟರೆ ಅದೃಷ್ಟ ಬರುತ್ತದೆ ಗೊತ್ತಾ?

ಆಮೆಯ ಮೂರ್ತಿಯನ್ನು ಇಟ್ಟುಕೊಂಡರೆ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಮನೆಯಲ್ಲಿ ಆಮೆಗಳನ್ನು ಸಾಕುವವರು ಅನೇಕರಿದ್ದಾರೆ. ಆದರೆ ಆಮೆ ಮೂರ್ತಿಯನ್ನು ಇಡಲು ಸರಿಯಾದ ಮಾರ್ಗ ಯಾವುದು ಎಂದು ತಿಳಿದಿಲ್ಲ. ಆ ಬಗ್ಗೆ ಮಾಹಿತಿ ಇಲ್ಲಿದೆ.

First published: