Dussehra 2022: ಹಬ್ಬವೊಂದು ಆಚರಣೆ ಹಲವು; ದೇಶದ ವಿವಿಧ ರಾಜ್ಯದಲ್ಲಿ ದಸರಾ ಸಂಭ್ರಮದ ವಿಶೇಷತೆ ಇಲ್ಲಿದೆ

Dussehra celebrations: ನವರಾತ್ರಿಯನ್ನು ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. 9 ದಿನಗಳ ಈ ಹಬ್ಬವನ್ನು ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಆಚರಣೆಗಳ ಮೂಲಕ ಮಾಡಲಾಗುವುದು. ಹಾಗಾದ್ರೆ ಯಾವ ರಾಜ್ಯದಲ್ಲಿ ಯಾವ ಸಂಪ್ರದಾಯಿಕ ಆಚರಣೆ ಮೂಲಕ ದಸರಾ ಹಬ್ಬ ಆಚರಿಸಲಾಗುವುದು ಎಂಬ ಮಾಹಿತಿ ಇಲ್ಲಿದೆ.

First published: