Kissing Dream Meaning: ನಿಮಗೆ ಎಂದಾದರೂ ಮುತ್ತು ಕೊಡುವ ಕನಸು ಬಿದ್ದಿತ್ತಾ? ಹಾಗಾದ್ರೆ ಅಬ್ಬಬ್ಬಾ ಲಾಟ್ರಿ!

Dream Meaning: ಹೆಚ್ಚಿನ ಜನರು ರಾತ್ರಿಯಲ್ಲಿ ಏನೇನೋ ಕನಸನ್ನು ಕಾಣುತ್ತಾರೆ. ಆದರೆ ಕೆಲವರು ಅದೆಲ್ಲಾ ಮೂಢನಂಬಿಕೆ ಎಂದು ಸುಮ್ಮನಿರುತ್ತಾರೆ. ಆದರೆ ರಾತ್ರಿಯಲ್ಲಿ ಕಾಣುವಂತಹ ಕನಸಿಗೂ ಒಂದು ಅರ್ಥವಿದೆ. ಆದ್ದರಿಂದ ಕೆಲವರು ರಾತ್ರಿಯಲ್ಲಿ ಚುಂಬಿಸುವ ಕನಸುಗಳನ್ನು ಕಾಣುತ್ತಾರೆ. ಇದರ ಅರ್ಥವೇನೆಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ

First published:

  • 18

    Kissing Dream Meaning: ನಿಮಗೆ ಎಂದಾದರೂ ಮುತ್ತು ಕೊಡುವ ಕನಸು ಬಿದ್ದಿತ್ತಾ? ಹಾಗಾದ್ರೆ ಅಬ್ಬಬ್ಬಾ ಲಾಟ್ರಿ!

    ಸಾಮಾನ್ಯವಾಗಿ ನಾವು ಕನಸುಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಏಕೆಂದರೆ ನಮ್ಮಲ್ಲಿ ಅನೇಕರು ನಮ್ಮ ಮನಸ್ಸಿನಲ್ಲಿ ಏನನ್ನು ಯೋಚಿಸುತ್ತೇವೋ ಅದು ನಾವು ಕನಸು ಕಾಣುತ್ತೇವೆ ಎಂದು ನಂಬುತ್ತಾರೆ. ಕನಸು ನಮ್ಮನ್ನು ಬೇರೆ ಲೋಕಕ್ಕೆ ಕೊಂಡೊಯ್ಯುತ್ತದೆ. ನಮ್ಮಲ್ಲಿ ಅನೇಕರು ಅದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಂಬುತ್ತಾರೆ. ಆದರೆ ನಮ್ಮ ನಿಜ ಜೀವನಕ್ಕೂ ಕನಸುಗಳಿಗೂ ಬಹಳಷ್ಟು ಸಂಬಂಧವಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದ್ದರಿಂದ, ಕನಸಿನಲ್ಲಿ ಯಾರಾದರೂ ನಿಮಗೆ ಕಿಸ್​ ಕೊಟ್ರೆ ಅಥವಾ ನೀವು ಯಾರನ್ನಾದರೂ ಚುಂಬಿಸಿದರೆ, ಅದಕ್ಕೂ ಒಂದು ಅರ್ಥವಿದೆ.

    MORE
    GALLERIES

  • 28

    Kissing Dream Meaning: ನಿಮಗೆ ಎಂದಾದರೂ ಮುತ್ತು ಕೊಡುವ ಕನಸು ಬಿದ್ದಿತ್ತಾ? ಹಾಗಾದ್ರೆ ಅಬ್ಬಬ್ಬಾ ಲಾಟ್ರಿ!

    ಕಿಸ್​ ಕೊಡುವ ಕನಸು: ಕೆಲವೊಮ್ಮೆ ನಾವು ಕಾಣುವ ಕನಸುಗಳು ನಮ್ಮ ಜೀವನದ ವಾಸ್ತವತೆಯನ್ನು ಸೂಚಿಸುತ್ತವೆ. ಕೆಲವೊಮ್ಮೆ ಆ ಕನಸು ನಮಗೆ ಸಂತೋಷವನ್ನೂ ತರಬಹುದು. ಕೆಲವೊಮ್ಮೆ ಇದು  ಭಯವನ್ನು ಉಂಟುಮಾಡಬಹುದು. ನಾವು ಪ್ರೀತಿಪಾತ್ರರಿಂದ ದೂರವಿರುವಾಗ ಅವರ ಹತ್ತಿರ ಇರುವ ರೀತಿಯಲ್ಲಿ ಕನಸು ಕಾಣುತ್ತೇವೆ. ಅದರಲ್ಲೂ ಕೆಲವೊಮ್ಮೆ ಕಿಸ್​ ಕೊಡುವಂತಹ ಕನಸು ಕಾಣುತ್ತೇವೆ. ಇದಕ್ಕೂ ಕೆಲವೊಂದು ಅರ್ಥಗಳಿವೆ.

    MORE
    GALLERIES

  • 38

    Kissing Dream Meaning: ನಿಮಗೆ ಎಂದಾದರೂ ಮುತ್ತು ಕೊಡುವ ಕನಸು ಬಿದ್ದಿತ್ತಾ? ಹಾಗಾದ್ರೆ ಅಬ್ಬಬ್ಬಾ ಲಾಟ್ರಿ!

    ನೀವು ಕೆನ್ನೆ ಅಥವಾ ಹಣೆಯ ಮೇಲೆ ಚುಂಬನದ ಕನಸು ಕಂಡರೆ, ನಿಮ್ಮ ಸಂಗಾತಿ ನಿಮಗೆ ನಿಜವಾಗಿಯೂ ನಿಷ್ಠಾವಂತ ಮತ್ತು ಬದ್ಧರಾಗಿದ್ದಾರೆ ಎಂದರ್ಥ. ಅದೇ ರೀತಿ ಕೆನ್ನೆಗೆ ಮುತ್ತು ಕೊಡುವ ಕನಸು ಕಂಡರೆ ವೃತ್ತಿ ಜೀವನದಲ್ಲಿ ಎರಡನೇ ಅವಕಾಶ ಸಿಗಲಿದೆ ಎಂದರ್ಥ. ನೀವು ಆಗಾಗ್ಗೆ ಅದೇ ಕನಸು ಕಾಣುತ್ತಿದ್ದರೆ, ನೀವು ಬಹಳ ದಿನಗಳಿಂದ ಖರೀದಿಸಲು ಬಯಸಿದ್ದ ಆಸ್ತಿ, ಮನೆ ಅಥವಾ ಭೂಮಿಯನ್ನು ಖರೀದಿಸುವ ನಿಮ್ಮ ಆಸೆ ಈಡೇರುತ್ತದೆ ಅಥವಾ ನಿಮ್ಮ ಜೀವನದಲ್ಲಿ ಹೊಸ ಸಂಬಂಧ ಬರುವ ಸಾಧ್ಯತೆ ಇದೆ.

    MORE
    GALLERIES

  • 48

    Kissing Dream Meaning: ನಿಮಗೆ ಎಂದಾದರೂ ಮುತ್ತು ಕೊಡುವ ಕನಸು ಬಿದ್ದಿತ್ತಾ? ಹಾಗಾದ್ರೆ ಅಬ್ಬಬ್ಬಾ ಲಾಟ್ರಿ!

    ನಿಮ್ಮ ಕನಸಿನಲ್ಲಿ ನೀವು ಬೇರೊಬ್ಬರ ಗೆಳತಿಯನ್ನು ಚುಂಬಿಸಿದರೆ, ನಿಮ್ಮ ನಿಜ ಜೀವನದಲ್ಲಿ ಹೊಸ ಸಂಬಂಧವನ್ನು ರೂಪಿಸಲು ನೀವು ಯೋಚಿಸುತ್ತಿದ್ದೀರಿ ಎಂದರ್ಥ.

    MORE
    GALLERIES

  • 58

    Kissing Dream Meaning: ನಿಮಗೆ ಎಂದಾದರೂ ಮುತ್ತು ಕೊಡುವ ಕನಸು ಬಿದ್ದಿತ್ತಾ? ಹಾಗಾದ್ರೆ ಅಬ್ಬಬ್ಬಾ ಲಾಟ್ರಿ!

    ನಿಮಗೆ ಇಷ್ಟವಿಲ್ಲದವರನ್ನು ಚುಂಬಿಸುವ ಕನಸು : ನಿಜ ಜೀವನದಲ್ಲಿ ನೀವು ಇಷ್ಟಪಡದವರಿಗೆ ಕಿಸ್​ ಕೊಡುವ ಕನಸು ಕಂಡರೆ, ಭವಿಷ್ಯದಲ್ಲಿ ನೀವು ಮಾಡಲು ಬಯಸದ ಕೆಲವು ಕೆಲಸವನ್ನು ನೀವು ಮಾಡಬೇಕಾಗುತ್ತದೆ ಎಂದರ್ಥ. ನೀವು ಎಂದಾದರೂ ಇಂತಹ ಕನಸು ಕಂಡರೆ, ನಿಜ ಜೀವನದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು.

    MORE
    GALLERIES

  • 68

    Kissing Dream Meaning: ನಿಮಗೆ ಎಂದಾದರೂ ಮುತ್ತು ಕೊಡುವ ಕನಸು ಬಿದ್ದಿತ್ತಾ? ಹಾಗಾದ್ರೆ ಅಬ್ಬಬ್ಬಾ ಲಾಟ್ರಿ!

    ತುಟಿಗಳ ಮೇಲೆ ಕಿಸ್ : ನೀವು ಯಾರನ್ನಾದರೂ ತುಟಿಗಳಿಗೆ ಮುತ್ತಿಕ್ಕುವ ಕನಸು ಕಂಡರೆ, ನಿಜ ಜೀವನದಲ್ಲಿ ನೀವು ನಿಮ್ಮ ಭಾವನೆಗಳನ್ನು ಹೆಚ್ಚು ಪ್ರಾಮಾಣಿಕವಾಗಿ ವ್ಯಕ್ತಪಡಿಸಬೇಕು ಎಂದರ್ಥ. ನಿಜ ಜೀವನದಲ್ಲಿ ನಿಮ್ಮ ಸಂಬಂಧಗಳಿಗೆ ನೀವು ಹೆಚ್ಚು ಪ್ರಾಮುಖ್ಯತೆ ನೀಡಬೇಕು. ನಿಮ್ಮ ಸಂಗಾತಿಯು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳದಿರಬಹುದು ಮತ್ತು ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಭಾವನೆಯನ್ನು ಅವರಿಗೆ ತಿಳಿಸುವುದು ಉತ್ತಮ.

    MORE
    GALLERIES

  • 78

    Kissing Dream Meaning: ನಿಮಗೆ ಎಂದಾದರೂ ಮುತ್ತು ಕೊಡುವ ಕನಸು ಬಿದ್ದಿತ್ತಾ? ಹಾಗಾದ್ರೆ ಅಬ್ಬಬ್ಬಾ ಲಾಟ್ರಿ!

    ನಿಮ್ಮ ಮೂಗಿಗೆ ಯಾರಾದರೂ ಚುಂಬಿಸುತ್ತಿದ್ದಾರೆ ಎಂದು ನೀವು ಕನಸು ಕಂಡರೆ, ನೀವು ಜಾಗರೂಕರಾಗಿರಬೇಕು ಎಂದರ್ಥ. ನೀವು ಏನು ಮಾಡುತ್ತಿರುವಿರಿ ಅಥವಾ ಮಾಡಲಿದ್ದೀರಿ ಎಂಬುದರ ಕುರಿತು ತಾಳ್ಮೆಯಿಂದ ಯೋಚಿಸಿ. ಈ ಹಿಂದೆ ಪರಿಹರಿಸಿದ ಸಮಸ್ಯೆ ಮತ್ತೆ ಕಾಣಿಸಿಕೊಳ್ಳಬಹುದು. ಅದಕ್ಕಾಗಿ ಮುಂದೆ ಮಾಡುವ ಕೆಲಸದ ಬಗ್ಗೆ ಸ್ವಲ್ಪ ಗಮನ ಹರಿಸುವುದು ಉತ್ತಮ.

    MORE
    GALLERIES

  • 88

    Kissing Dream Meaning: ನಿಮಗೆ ಎಂದಾದರೂ ಮುತ್ತು ಕೊಡುವ ಕನಸು ಬಿದ್ದಿತ್ತಾ? ಹಾಗಾದ್ರೆ ಅಬ್ಬಬ್ಬಾ ಲಾಟ್ರಿ!

    ನಿಮ್ಮ ನೆಚ್ಚಿನ ವ್ಯಕ್ತಿ ನಿಮ್ಮ ಕುತ್ತಿಗೆಯನ್ನು ಚುಂಬಿಸುತ್ತಿದ್ದಾರೆ ಎಂದು ನೀವು ಕನಸು ಕಂಡರೆ, ನಿಮ್ಮ ದೀರ್ಘಕಾಲದ ಬಯಕೆ ಶೀಘ್ರದಲ್ಲೇ ಈಡೇರುತ್ತದೆ ಎಂದರ್ಥ. ಅಷ್ಟೇ ಅಲ್ಲ, ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದರ್ಥ. ಇತರರ ಸಮಸ್ಯೆಗಳಿಗೆ ಮೂಗು ತೂರದಿರುವುದು ಉತ್ತಮ. ಇದು ನಿಮ್ಮ ಮನಸ್ಸಿನ ಶಾಂತಿಯನ್ನು ಸುಧಾರಿಸುತ್ತದೆ. (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES