Rituals: ಮಹಿಳೆಯರು ಹಣೆಗೆ ಕುಂಕುಮ ಇಡುವಾಗ ಈ ಬೆರಳನ್ನು ಮಾತ್ರ ಬಳಸಬೇಕಂತೆ
Kumkum: ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಒಂದೊಂದು ನಿಯಮವಿರುತ್ತದೆ. ಹಾಗೆಯೇ ಮಹಿಳೆಯರು ಹಣೆಗೆ ಕುಂಕುಮ ಇಡುವಾಗ ಸಹ ಯಾವ ಬೆರಳನ್ನು ಬಳಕೆ ಮಾಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಪುರಾಣಗಳ ಪ್ರಕಾರ ಯಾವ ಬೆರಳನ್ನು ಬಳಸಿ ಕುಂಕುಮ ಹಚ್ಚಬೇಕು ಎಂಬುದು ಇಲ್ಲಿದೆ.
ನಮ್ಮ ಭಾರತದಲ್ಲಿ ಮಹಿಳೆಯರು ಬೊಟ್ಟು ಧರಿಸಲು ಹೆಚ್ಚು ಆಸಕ್ತಿ ವಹಿಸುತ್ತಾರೆ. ಅದರಲ್ಲೂ ಹಿಂದೂಗಳು ಹಣೆಗೆ ಬೊಟ್ಟು ಇಲ್ಲದೆ ಹೊರಗೆ ಕಾಲಿಡುವುದಿಲ್ಲ. ಈ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ಬಂದಿದೆ
2/ 9
ಮಹಿಳೆಯರು ಹಣೆಗೆ ಕುಂಕುಮ ಹಚ್ಚಿದ್ದರೆ ಮಾತ್ರ ಸುಂದರವಾಗಿ ಕಾಣುತ್ತಾರೆ ಎನ್ನುತ್ತಾರೆ ದೊಡ್ಡವರು. ಆದರೆ ಇಂದಿನ ದಿನಗಳಲ್ಲಿ ಬಹುತೇಕ ಮಹಿಳೆಯರು ಹಣೆಗೆ ಏನನ್ನೂ ಹಚ್ಚಿಕೊಳ್ಳುವುದಿಲ್ಲ. ಆದರೆ ಇದಕ್ಕೆ ಹಲವು ಕಾರಣಗಳಿವೆ.
3/ 9
ಇನ್ನು ಹೆಂಗಸರು ಬೊಟ್ಟು ಧರಿಸುವ ವಿಧಾನದಲ್ಲಿ ಕೂಡ ಹಲವು ವಿಧಗಳಿವೆ. ಕೆಲವರು ಗೊತ್ತಿಲ್ಲದೆ ತಮಗೆ ಇಷ್ಟವಾದ ಬೆರಳಿನಿಂದ ಕುಂಕುಮ ಹಚ್ಚಿಕೊಳ್ಳುತ್ತಾರೆ. ಆದರೆ ನೀವು ಯಾವ ಬೆರಳಿನಿಂದ ಹಚ್ಚಿದರೆ ಯಾವ ರೀತಿಯ ಫಲಿತಾಂಶ ಸಿಗಲಿದೆ ಎಂಬುದು ಇಲ್ಲಿದೆ.
4/ 9
ಹಣೆಗೆ ಕುಂಕುಮ ಹಚ್ಚುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಹಣೆಯನ್ನು ಬ್ರಹ್ಮನ ಸ್ಥಾನ ಎಂದು ಸಹ ಕರೆಯಲಾಗುತ್ತದೆ. ಹಾಗಾಗಿ ಹಣೆಬರಹವನ್ನು ಬರೆಯುವ ಬ್ರಹ್ಮನಿಗೂ ಹಣೆಯ ಬೊಟ್ಟಿಗೂ ಬಹಳ ಸಂಬಂಧವಿದೆ.
5/ 9
ಕೆಲವರು ಉಂಗುರದ ಬೆರಳಿನಿಂದ ಬೊಟ್ಟು ಹಚ್ಚುತ್ತಾರೆ. ಇದು ನಿಮ್ಮ ಜೀವನದಲ್ಲಿ ಶಾಂತಿಯನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ, ಇದೇ ಬೆರಳಿನಿಂದಲೇ ಕುಂಕುಮ ಹಚ್ಚಿಕೊಳ್ಳಬೇಕು ಎನ್ನುತ್ತಾರೆ ಹಿರಿಯರು.
6/ 9
ಹಾಗೆಯೇ ಕುಂಕುಮವನ್ನು ಮಧ್ಯ ಬೆರಳಿನಿಂದ ಹಚ್ಚಿಕೊಂಡರೆ ಆಯುಷ್ಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕೆಲವೊಮ್ಮೆ ಈ ಬೆರಳಿನಿಂದ ಹಚ್ಚಿಕೊಂಡರೆ ಸಮಸ್ಯೆಗಳಾಗುತ್ತದೆ ಎನ್ನುವ ನಂಬಿಕೆ ಇದೆ.
7/ 9
ಇದಲ್ಲದೇ ತೋರು ಬೆರಳಿನಿಂದ ಕುಂಕುಮ ಹಚ್ಚಿಕೊಳ್ಳುವುದರಿಂದ ಪಾಪಗಳಿಂದ ಮುಕ್ತಿ ಸಿಗುತ್ತದೆ. ಆದರೆ ಕೆಲ ನಂಬಿಕೆಗಳ ಪ್ರಕಾರ ಈ ಬೆರಳಿನಿಂದ ಸಹ ಕುಂಕುಮ ಹಚ್ಚಿಕೊಳ್ಳಬಾರದು. ಅದು ಆರ್ಥಿಕವಾಗಿ ಸಮಸ್ಯೆ ಮಾಡುತ್ತದೆ.
8/ 9
ಹಿಂದೂ ಸಂಪ್ರದಾಯದ ಪ್ರಕಾರ ಹೆಬ್ಬೆರಳಿನಿಂದ ಹಚ್ಚಿಕೊಂಡರೆ ಸಮೃದ್ಧಿ ಸಿಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಆದರೆ ಹೆಚ್ಚಾಗಿ ಉಂಗುರ ಬೆರಳಿನಿಂದ ಮಾತ್ರ ಕುಂಕುಮವನ್ನು ಹಚ್ಚಬೇಕು ಎನ್ನುತ್ತಾರೆ.
9/ 9
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
19