Tuesday Tips: ಕುಜ ದೋಷ ಪರಿಹಾರಕ್ಕೆ ಮಂಗಳವಾರ ಈ ಕೆಲಸ ಮಾಡಿದ್ರೆ ಸಾಕು
Astro Tips: ಜ್ಯೋತಿಷ್ಯದಲ್ಲಿ, ಮಂಗಳ ದೋಷವನ್ನು ಸರಿಪಡಿಸಲು ಹಲವು ಕ್ರಮಗಳಿದೆ. ಅವುಗಳನ್ನು ಅನುಸರಿಸಿ ಜೀವನದಲ್ಲಿ ಸಂತೋಷವನ್ನು ಪಡೆಯಬಹುದು. ಹಾಗಾದ್ರೆ ಮಂಗಳ ದೋಷ ಪರಿಹಾರಕ್ಕೆ ಏನು ಮಾಡಬೇಕು ಎಂಬುದು ಇಲ್ಲಿದೆ.
ಮಂಗಳವಾರದ ಅಧಿಪತಿ ಹನುಮಾನ್ ಎನ್ನಲಾಗುತ್ತದೆ. ಈ ದಿನ ಈ ದಿನ ಮಂಗ ಮತ್ತು ಹಸುಗಳಿಗೆ ಅಕ್ಕಿ, ಬೀನ್ಸ್ ಮತ್ತು ಬೆಲ್ಲವನ್ನು ತಿನ್ನಿಸಬೇಕು ಎಂದು ಹಿರಿಯರು ಹೇಳುತ್ತಾರೆ. ಈ ರೀತಿ ಮಾಡುವುದರಿಂದ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಮತ್ತು ನೀವು ಸಂತೋಷವಾಗಿರುತ್ತೀರಿ ಎನ್ನುವ ನಂಬಿಕೆ ಇದೆ.
2/ 7
ಜ್ಯೋತಿಷಿಗಳ ಪ್ರಕಾರ ಮಂಗಳವನ್ನು ಆಕ್ರಮಣಕಾರಿ ಗ್ರಹ ಎಂದು ಪರಿಗಣಿಸಲಾಗುತ್ತದೆ. , ಸಂಕಟ, ಅಪಾಯ ಇತ್ಯಾದಿಗಳಿಗೆ ಕಾರಣ ಈ ಮಂಗಳ ಎನ್ನಲಾಗುತ್ತದೆ. ಇದಷ್ಟೇ ಅಲ್ಲ. ಜಾತಕದಲ್ಲಿ ಮಂಗಳನ ಸ್ಥಾನವು ಬಲವಾಗಿಲ್ಲದಿದ್ದರೆ, ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
3/ 7
ಜ್ಯೋತಿಷ್ಯದಲ್ಲಿ, ಮಂಗಳ ಗ್ರಹದ ಸ್ಥಾನವನ್ನು ಬಲಪಡಿಸಲು ಹಲವಾರು ಪರಿಹಾರಗಳನ್ನು ನೀಡಲಾಗಿದೆ. ಇವುಗಳನ್ನು ಅನುಸರಿಸಿ ಜೀವನದಲ್ಲಿ ಸಂತೋಷವನ್ನು ಪಡೆಯಬಹುದು. ಅಲ್ಲದೇ, ಈ ನಿಯಮಗಳನ್ನು ಫಾಲೋ ಮಾಡುವುದರಿಂದ ಹನುಮಂತನ ವಿಶೇಷ ಆಶೀರ್ವಾದವನ್ನೂ ಪಡೆಯಬಹುದು.
4/ 7
ಮಂಗಳವಾರ ಬೆಳಗ್ಗೆ ಮತ್ತು ಸಂಜೆ ಹನುಮಂತನಿಗೆ ತುಪ್ಪದ ದೀಪ ಹಚ್ಚಿ ಪೂಜೆ ಸಲ್ಲಿಸಿ. ಈ ಪರಿಹಾರ ಮಾಡುವುದರಿಂದ ಜೀವನದಲ್ಲಿನ ಕಷ್ಟಗಳು ನಿವಾರಣೆ ಆಗುತ್ತದೆ ಹಾಗೂ ನಿಮ್ಮ ಆತ್ಮವಿಶ್ವಾಸ ಸಹ ಹೆಚ್ಚಾಗುತ್ತದೆ.
5/ 7
ಈ ದಿನ ದೇವರಿಗೆ ಬೂಂದಿ ಲಡ್ಡುಗಳನ್ನು ಅರ್ಪಿಸಬೇಕು. ಜೊತೆಗೆ ಬೇಳೆ ಮತ್ತು ಬೆಲ್ಲವನ್ನೂ ಸಹ ಅರ್ಪಣೆ ಮಾಡಬಹುದು. ಹಾಗೆಯೇ, ಮನೆಯ ಸುತ್ತ ಮುತ್ತಲಿನ ದೇವಸ್ಥಾನಕ್ಕೆ ಭೇಟಿ ನೀಡುವಾಗ ಆಂಜನೇಯನಿಗೆ ಸಿಂಧೂರ ಬೆರೆಸಿದ ಮಲ್ಲಿಗೆ ಎಣ್ಣೆಯನ್ನು ಅರ್ಪಿಸಿ. ಪ್ರತಿ ಮಂಗಳವಾರ ಹೀಗೆ ಮಾಡುವುದರಿಂದ ಮಂಗಳದೋಷದ ಜೊತೆಗೆ ಶನಿ ದೋಷ ನಿವಾರಣೆಯಾಗುತ್ತದೆ.
6/ 7
ಮಂಗಳವಾರದಂದು ನೀವು ದೇವಸ್ಥಾನಕ್ಕೆ ಹೋಗಿ ಹನುಮಾನ್ ಚಾಲೀಸಾವನ್ನು ಪಠಿಸಬಹುದು ಅಥವಾ ಕೇಳಬಹುದು. ದೇವಾಲಯದ ಆವರಣದಲ್ಲಿ ಸ್ವಚ್ಛತೆ ಮತ್ತು ಇತರ ಕಾರ್ಯಗಳಲ್ಲಿ ಸಹಾಯ ಮಾಡಬಹುದು. ಸಾಧ್ಯವಾದರೆ ಬಡವರಿಗೆ ಸಹಾಯ ಮಾಡಿದರೆ ಇನ್ನೂ ಉತ್ತಮ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17