Shani Dosha: ಸಾಡೇ ಸಾತಿ ಶನಿ ದೋಷ ಕಾಡುತಿದ್ರೆ ತಪ್ಪದೇ ಶಿವನ ಪೂಜೆ ಮಾಡಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಾ ಗ್ರಹಗಳಲ್ಲಿ ಶನಿ ಗ್ರಹವನ್ನು (Shani) ಅತ್ಯಂತ ಕೆಟ್ಟ ಪರಿಣಾಮ ಬೀರುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಶನಿದೇವನು ನ್ಯಾಯ ದೇವರು ಎಂದು ಖ್ಯಾತಿ ಗೊಂಡರು, ಆತನ ಪರಿಣಾಮ ಒಳಿತು- ಕೆಡಕು ಎರಡನ್ನು ಬೀರುತ್ತದೆ. ವ್ಯಕ್ತಿಯ ಕರ್ಮ ಅನುಸಾರವಾಗಿ ಶನಿ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ಇಂತಹ ಶನಿ ದೇವನನ್ನು ತಣ್ಣಾಗಾಗಿಸುವ ಮಾರ್ಗಗಳನ್ನು ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ನೀಡಲಾಗಿದೆ.

First published: