Donation: ಪೂಜೆ-ಪುನಸ್ಕಾರ ಬೇಡ, ಷಷ್ಠಿ ದಿನ ಈ ದಾನ ಮಾಡಿ ಸಾಕು; ಕಷ್ಟ ಪರಿಹಾರ

ಕಷ್ಟವಿಲ್ಲದ ಮನುಷ್ಯ ಇಲ್ಲ. ಶ್ರೀಮಂತನಿಂದ ಹಿಡಿದು ಕಡು ಬಡವನಿಗೂ ಒಂದಲ್ಲ ಒಂದು ರೀತಿ ದಾರಿದ್ರ್ಯ ಕಾಡುತ್ತಿರುತ್ತದೆ. ಇದೇ ಕಾರಣಕ್ಕೆ ಮಠ ಮಂದಿರಗಳಿಗೆ ತಿರುಗುತ್ತಾ ಅದರ ದೋಷ ನಿವಾರಣೆಗೆ ಮುಂದಾಗುತ್ತೇವೆ. ವಿಶೇಷ ಪೂಜೆ ಪುನಸ್ಕಾರ ಮಾಡಿಸಿ ಶಾಂತಿ ಕಂಡು ಕೊಳ್ಳುವ ಪ್ರಯತ್ನ ಮಾಡುತ್ತೇವೆ. ಆದರೆ ಜ್ಯೋತಿಷ್ಯದಲ್ಲಿ ಕೆಲವು ದಾನ ಧರ್ಮಗಳನ್ನು (Donation) ಮಾಡುವ ಮೂಲಕ ಅನೇಕ ಸಮಸ್ಯೆಗೆ ಪರಿಹಾರವನ್ನು ಕಂಡು ಕೊಳ್ಳಬಹುದು ಎಂದು ತಿಳಿಸಲಾಗಿದೆ.

First published: