Shani: ಈ ರೀತಿ ಮಾಡಿದ್ರೆ ಶನಿಯಿಂದ ಸಿಗುತ್ತೆ ಅದೃಷ್ಟ, ರಾಜಯೋಗ ಕೂಡ ಹುಡುಕಿ ಬರುತ್ತೆ

Shani Dev: ಶನಿ ಬಹಳ ಮುಖ್ಯವಾದ ಗ್ರಹ. ನಮ್ಮ ಮೇಲೆ ಶನಿ ಕೃಪೆ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಮಾಡಬಹುದು. ಹಾಗೆಯೇ ಶನಿಯ ಕೆಟ್ಟ ದೃಷ್ಟಿ ಇದ್ದರೆ ಬಹಳ ಕಷ್ಟವಾಗುತ್ತದೆ. ಈ ಶನಿಯ ಕಾಟದಿಂದ ಮುಕ್ತಿ ಪಡೆಯಲು ಕೆಲ ಪರಿಹಾರ ಇಲ್ಲಿದೆ.

First published:

 • 17

  Shani: ಈ ರೀತಿ ಮಾಡಿದ್ರೆ ಶನಿಯಿಂದ ಸಿಗುತ್ತೆ ಅದೃಷ್ಟ, ರಾಜಯೋಗ ಕೂಡ ಹುಡುಕಿ ಬರುತ್ತೆ

  ಸಾಮಾನ್ಯವಾಗಿ ಶನೀಶ್ವರನ ಹೆಸರನ್ನು ಹೇಳಿದರೆ ಭಯವಾಗುತ್ತದೆ. ಅವನ ನಮ್ಮ ಜಾತಕದಲ್ಲಿ ಶನಿಯ ಪ್ರಭಾವ ಇದ್ದರೆ ಹೆದರಿಕೆ ಆಗುತ್ತದೆ. ಅಷ್ಟಮ ಶನಿ, ಅರ್ಧಾಷ್ಟಮ ಶನಿ ಈ ಹೆಸರುಗಳನ್ನು ಕೇಳಿದರೆ ಜನರಲ್ಲಿ ಒಂದು ರೀತಿಯ ನಡುಕ ಉಂಟಾಗುತ್ತದೆ. ಆದರೆ ಶನೀಶ್ವರನಿಂದ ಒಳ್ಳೆಯದು ಕೂಡ ಆಗುತ್ತದೆ.

  MORE
  GALLERIES

 • 27

  Shani: ಈ ರೀತಿ ಮಾಡಿದ್ರೆ ಶನಿಯಿಂದ ಸಿಗುತ್ತೆ ಅದೃಷ್ಟ, ರಾಜಯೋಗ ಕೂಡ ಹುಡುಕಿ ಬರುತ್ತೆ

  ಶನಿಯನ್ನು ಆರಾಧಿಸುವವರ ಸಂಖ್ಯೆ ಹೆಚ್ಚು. ಪ್ರತಿ ಶನಿವಾರ ದೇವಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಶನಿಯನ್ನು ಪೂಜಿಸುತ್ತಾರೆ. ಆದರೆ ಮನೆಗಳಲ್ಲಿ ಶನಿ ಮೂರ್ತಿ ಇಡುವುದಿಲ್ಲ. ಏಕೆಂದರೆ ಶನಿ ದೇವನ ದೃಷ್ಟಿ ಬೀಳಬಾರದು ಎನ್ನಲಾಗುತ್ತದೆ. ಈ ಕಾರಣದಿಂದ ಶನಿದೇವನ ದೃಷ್ಟಿ ಬೀಳದಂತೆ ಮನೆಯಲ್ಲಿ ಶನಿಯ ಮೂರ್ತಿಯನ್ನು ಪ್ರತಿಷ್ಠಾಪಿಸುವುದಿಲ್ಲ.

  MORE
  GALLERIES

 • 37

  Shani: ಈ ರೀತಿ ಮಾಡಿದ್ರೆ ಶನಿಯಿಂದ ಸಿಗುತ್ತೆ ಅದೃಷ್ಟ, ರಾಜಯೋಗ ಕೂಡ ಹುಡುಕಿ ಬರುತ್ತೆ

  ಶನಿ ಪ್ರಸನ್ನನಾಗಿದ್ದರೆ, ಬಹಳಷ್ಟು ಲಾಭ ಸಿಗುತ್ತದೆ. ಶನಿಯ ಕೃಪೆ ಇರುವ ವ್ಯಕ್ತಿಯ ಜೀವನದಲ್ಲಿ ಹಲವು ಬದಲಾವಣೆಗಳಾಗುತ್ತವೆ. ವಿಶೇಷವಾಗಿ.. ಶನಿದೇವನ ಕೃಪೆಯಿಂದ ನೀವು ಜೀವನದಲ್ಲಿ ಸಕಲ ಸೌಖ್ಯಗಳನ್ನು ಪಡೆಯುತ್ತೀರಿ. ರಾಜಯೋಗ ಪ್ರಾಪ್ತಿಯಾಗುತ್ತದೆ ಎಂದರ್ಥ.

  MORE
  GALLERIES

 • 47

  Shani: ಈ ರೀತಿ ಮಾಡಿದ್ರೆ ಶನಿಯಿಂದ ಸಿಗುತ್ತೆ ಅದೃಷ್ಟ, ರಾಜಯೋಗ ಕೂಡ ಹುಡುಕಿ ಬರುತ್ತೆ

  ಶನಿಯ ಆಶೀರ್ವಾದ ಇದ್ದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ನಿಮ್ಮ ಆರೋಗ್ಯವು ಸ್ಥಿರವಾಗಿದ್ದರೆ, ಯಾವುದೇ ತೊಂದರೆ ಇರುವುದಿಲ್ಲ, ಇದು ಶನಿ ದೇವರ ಆಶೀರ್ವಾದದ ಸಂಕೇತವಾಗಿದೆ. ಹಾಗಾಗಿ ತಪ್ಪದೇ, ಶನಿವಾರದಂದು ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡಿ.

  MORE
  GALLERIES

 • 57

  Shani: ಈ ರೀತಿ ಮಾಡಿದ್ರೆ ಶನಿಯಿಂದ ಸಿಗುತ್ತೆ ಅದೃಷ್ಟ, ರಾಜಯೋಗ ಕೂಡ ಹುಡುಕಿ ಬರುತ್ತೆ

  ನಿಮ್ಮ ಖ್ಯಾತಿಯು ವೇಗವಾಗಿ ಹೆಚ್ಚಾಗುತ್ತಿದ್ದರೆ, ಅದನ್ನು ನಿಮ್ಮ ಕಡೆಗೆ ಶನಿಯ ಕೃಪೆಯ ಪರಿಣಾಮವಾಗಿ ಪರಿಗಣಿಸಿ. ಶನಿಯು ಪ್ರಸನ್ನನಾಗಿದ್ದರೆ, ವ್ಯಕ್ತಿಯ ಖ್ಯಾತಿಯು ಹೆಚ್ಚಾಗುತ್ತದೆ. ಇನ್ನು ಶನಿ ದೇವರ ಆಶೀರ್ವಾದ ಯಾವಾಗಲೂ ನಿಮ್ಮ ಜೊತೆ ಇರಬೇಕು ಎಂದರೆ ಎಳ್ಳು ದಾನ ಮಾಡಬೇಕು.

  MORE
  GALLERIES

 • 67

  Shani: ಈ ರೀತಿ ಮಾಡಿದ್ರೆ ಶನಿಯಿಂದ ಸಿಗುತ್ತೆ ಅದೃಷ್ಟ, ರಾಜಯೋಗ ಕೂಡ ಹುಡುಕಿ ಬರುತ್ತೆ

  ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಲು ಸಮಾಜದ ಕಟ್ಟಕಡೆಯ ಬಡವರಿಗೆ ಮತ್ತು ಅಸಹಾಯಕರಿಗೆ ದಾನ ಮಾಡಬೇಕು. ತಮಗಿಂತ ಬಲಹೀನರಿಗೆ ಸಹಾಯ ಮಾಡುವವರಿಗೆ ಶನಿದೇವನು ಒಲವು ತೋರುತ್ತಾನೆ ಎಂಬುದು ನಂಬಿಕೆ.

  MORE
  GALLERIES

 • 77

  Shani: ಈ ರೀತಿ ಮಾಡಿದ್ರೆ ಶನಿಯಿಂದ ಸಿಗುತ್ತೆ ಅದೃಷ್ಟ, ರಾಜಯೋಗ ಕೂಡ ಹುಡುಕಿ ಬರುತ್ತೆ

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES