Astro Tips: ಈ ಕೆಲಸ ಮಾಡಿದ್ರೆ ಸಾಕು ಅದೃಷ್ಟ ಹೆಚ್ಚಾಗುತ್ತೆ, ಬದುಕೇ ಬದಲಾಗುತ್ತೆ

Luck: ನಮ್ಮ ಅದೃಷ್ಟ ಹೆಚ್ಚಾಗಲಿ, ನಾವು ಆರಂಭಿಸಿದ ಕೆಲಸದಲ್ಲಿ ಯಶಸ್ಸು ಸಿಗಲಿ ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲ ಕೆಲಸಗಳನ್ನು ಮಾಡುವುದರಿಂದ ನಮ್ಮ ಅದೃಷ್ಟ ಹೆಚ್ಚಾಗಲಿದೆ. ಹಾಗಾದ್ರೆ ಯಾವ ಕೆಲಸಗಳನ್ನು ಮಾಡಬೇಕು ಎಂಬುದು ಇಲ್ಲಿದೆ.

First published:

  • 18

    Astro Tips: ಈ ಕೆಲಸ ಮಾಡಿದ್ರೆ ಸಾಕು ಅದೃಷ್ಟ ಹೆಚ್ಚಾಗುತ್ತೆ, ಬದುಕೇ ಬದಲಾಗುತ್ತೆ

    ಜೀವನದಲ್ಲಿ ಕೆಲವೊಮ್ಮೆ ನಾವು ಅಂದುಕೊಂಡ ಕೆಲಸಗಳು ಆಗುವುದಿಲ್ಲ. ಅದರಿಂದ ನಮಗೆ ಚಿಂತೆ ಆಗುತ್ತದೆ. ನಮ್ಮ ಕೆಲಸಗಳು ಸರಾಗವಾಗಿ ಆಗಲಿ ಎಂದು ನಾವು ಹಲವಾರು ಪರಿಹಾರಗಳನ್ನು ಮಾಡುತ್ತೇವೆ. ಅದರಿಂದ ಜೀವನದಲ್ಲಿ ಅದೃಷ್ಟ ಹೆಚ್ಚಾಗಲಿದೆ.

    MORE
    GALLERIES

  • 28

    Astro Tips: ಈ ಕೆಲಸ ಮಾಡಿದ್ರೆ ಸಾಕು ಅದೃಷ್ಟ ಹೆಚ್ಚಾಗುತ್ತೆ, ಬದುಕೇ ಬದಲಾಗುತ್ತೆ

    ರಂಗೋಲಿ: ಪ್ರತಿದಿನ ಮನೆಯ ಮುಂದೆ ರಂಗೋಲಿ ಹಾಕುವುದು ಶುಭ ಎನ್ನಲಾಗುತ್ತದೆ. ಪ್ರತಿದಿನ ಸಾಧ್ಯವಿಲ್ಲದಿದ್ದರೆ ಕೊನೆಪಕ್ಷ ಹಬ್ಬದ ದಿನವಾದರೂ ಮನೆಯ ಮುಂದೆ ತಪ್ಪದೇ ರಂಗೋಲಿ ಹಾಕಬೇಕು. ಈ ರೀತಿ ರಂಗೋಲಿ ಹಾಕುವುದರಿಂದ ಅದೃಷ್ಟ ನಿಮ್ಮನ್ನ ಹುಡುಕಿಬರಲಿದೆ.

    MORE
    GALLERIES

  • 38

    Astro Tips: ಈ ಕೆಲಸ ಮಾಡಿದ್ರೆ ಸಾಕು ಅದೃಷ್ಟ ಹೆಚ್ಚಾಗುತ್ತೆ, ಬದುಕೇ ಬದಲಾಗುತ್ತೆ

    ದೀಪ ಹಚ್ಚಿ: ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನೆಗೆ ಒಳ್ಳೆಯದಾಗುತ್ತದೆ. ಅಲ್ಲದೇ ಇದರಿಂದ ಲಕ್ಷ್ಮೀ ದೇವಿಯ ಕೃಪೆಗೆ ಸಹ ಪಾತ್ರರಾಗಬಹುದು ಹಾಗೂ ಮನೆಯ ಕಷ್ಟಗಳು ನಿವಾರಣೆಯಾಗುತ್ತದೆ.

    MORE
    GALLERIES

  • 48

    Astro Tips: ಈ ಕೆಲಸ ಮಾಡಿದ್ರೆ ಸಾಕು ಅದೃಷ್ಟ ಹೆಚ್ಚಾಗುತ್ತೆ, ಬದುಕೇ ಬದಲಾಗುತ್ತೆ

    ಗಣೇಶನ ಆರಾಧನೆ ಮಾಡಿ: ಪ್ರತಿದಿನ ತಪ್ಪದೇ ನೀವು ಗಣೇಶನ ಆರಾಧನೆ ಮಾಡಬೇಕು. ಅಲ್ಲದೇ, ಓಂ ಗಣಪತಯೇ ನಮಃ ಈ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮ್ಮ ಕೆಲಸಗಳಿಗೆ ಯಾವುದೇ ವಿಘ್ನ ಬರುವುದಿಲ್ಲ.

    MORE
    GALLERIES

  • 58

    Astro Tips: ಈ ಕೆಲಸ ಮಾಡಿದ್ರೆ ಸಾಕು ಅದೃಷ್ಟ ಹೆಚ್ಚಾಗುತ್ತೆ, ಬದುಕೇ ಬದಲಾಗುತ್ತೆ

    ಆರ್ಥಿಕ ಸಮಸ್ಯೆಗೆ: ಜೀವನದಲ್ಲಿ ಹಣದ ಕೊರತೆ ಆಗಾಗ ಆಗುತ್ತಿರುತ್ತದೆ. ಇದರಿಂದ ಕಷ್ಟಗಳು ಹೆಚ್ಚಾಗುತ್ತದೆ. ಆದರೆ ಈ ರೀತಿ ಆಗಬಾರದು ಎಂದರೆ ಸುಮಾರು ಐದು ಗುರುವಾರದವರೆಗೆ ಸುಮಂಗಲಿಯರು ಬಳಸುವ ವಸ್ತುಗಳನ್ನು ದಾನ ಮಾಡಿ.

    MORE
    GALLERIES

  • 68

    Astro Tips: ಈ ಕೆಲಸ ಮಾಡಿದ್ರೆ ಸಾಕು ಅದೃಷ್ಟ ಹೆಚ್ಚಾಗುತ್ತೆ, ಬದುಕೇ ಬದಲಾಗುತ್ತೆ

    ಸಿಹಿ ದಾನ ಮಾಡಿ: ಇಷ್ಟೇ ಅಲ್ಲದೇ ನೀವು ಹಣದ ಸಮಸ್ಯೆಯಿಂದ ಪರಿಹಾರ ಪಡೆಯಲು ಮತ್ತೊಂದು ಪರಿಹಾರವನ್ನು ಮಾಡಬಹುದು. 21 ಶುಕ್ರವಾರಗಳ ಕಾಲ 5 ವರ್ಷದ ಒಳಗಿನ ಮಕ್ಕಳಿಗೆ ಪಾಯಸ ಹಾಗೂ ಕಲ್ಲು ಸಕ್ಕರೆ ದಾನ ಮಾಡಿ.

    MORE
    GALLERIES

  • 78

    Astro Tips: ಈ ಕೆಲಸ ಮಾಡಿದ್ರೆ ಸಾಕು ಅದೃಷ್ಟ ಹೆಚ್ಚಾಗುತ್ತೆ, ಬದುಕೇ ಬದಲಾಗುತ್ತೆ

    ಮೊಸರು ಸಕ್ಕರೆ: ನಿಮ್ಮ ಮನೆಯಲ್ಲಿ ಯಾರಾದರೂ ಇಂಟರ್​ ವ್ಯೂಗೆ ಹೊರಟರೆ ಅವರನ್ನು ಹಾಗೆಯೇ ಕಳುಹಿಸಬೇಡಿ. ಅವರಿಗೆ ಮೊಸರು ಹಾಗೂ ಸಕ್ಕರೆಯನ್ನು ಮಿಶ್ರಣ ಮಾಡಿ ತಿನ್ನಿಸಿ. ಇದರಿಂದ ಅವರ ಕೆಲಸದಲ್ಲಿ ಯಶಸ್ಸು ಸಿಗಲಿದೆ.

    MORE
    GALLERIES

  • 88

    Astro Tips: ಈ ಕೆಲಸ ಮಾಡಿದ್ರೆ ಸಾಕು ಅದೃಷ್ಟ ಹೆಚ್ಚಾಗುತ್ತೆ, ಬದುಕೇ ಬದಲಾಗುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES