ನೀವು ಸಾಲದಿಂದ ಮುಕ್ತರಾಗಬೇಕಾದರೆ ಈಶಾನ್ಯ ದಿಕ್ಕಿನಲ್ಲಿ ಗಾಜಿನ ಕಿಟಕಿಯನ್ನು ಅಳವಡಿಸಿ. ನಿಮ್ಮ ಮನೆ ಅಥವಾ ಅಂಗಡಿ ಯಾವುದೇ ಆಗಿರಲಿ, ಪೂರ್ವ ದಿಕ್ಕಿನಲ್ಲಿ ಕಿಟಕಿಗೆ ಗಾಜಿನ ಬಾಗಿಲಾದರೂ ಇಡಿ. ಇದು ನಿಮ್ಮನ್ನು ಸಾಲದ ಸುಳಿಯಿಂದ ಬಿಡಿಸುತ್ತದೆ. ಹಾಗೆಯೇ, ಯಾವುದೇ ಭಾರವಾದ ವಸ್ತುಗಳನ್ನು ಮನೆಯ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಇಡಬೇಡಿ.