Vaishakh Amavasya: ಕಾಳಸರ್ಪ ದೋಷದಿಂದ ಮುಕ್ತಿ ಬೇಕು ಅಂದ್ರೆ ಈ ಪರಿಹಾರ ಮಾಡಿ ಸಾಕು
Kaala Sarpa Dosha: ನಂಬಿಕೆಗಳ ಪ್ರಕಾರ ಅಮವಾಸ್ಯೆಗೆ ವಿಶೇಷ ಮಹತ್ವವಿದ್ದು, ಈ ದಿನ ಪೂಜೆ ಮಾಡುವುದರಿಂದ ವಿವಿಧ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಾಗೆಯೇ, ವೈಶಾಖ ಮಾಸದಲ್ಲಿ ಬರುವ ಅಮವಾಸ್ಯೆಯಂದು ಕೆಲ ಪೂಜೆ ಮಾಡುವುದರಿಂದ ಕಾಳ ಸರ್ಪ ದೋಷಕ್ಕೆ ಪರಿಹಾರ ಸಿಗುತ್ತದೆ.
ಕಾಳಸರ್ಪ ದೋಷವು ಅನೇಕ ಜನರ ಜಾತಕದಲ್ಲಿ ಇರುತ್ತದೆ. ಈ ದೋಷ ಇದ್ದರೆ ಜನರು ಭಯದಿಂದ ನಡುಗುತ್ತಾರೆ. ಜಾತಕದಲ್ಲಿ ಕಾಳಸರ್ಪ ದೋಷವುಳ್ಳ ವ್ಯಕ್ತಿಯು ತನ್ನ ಕೆಲಸದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
2/ 8
ಜಾತಕದಲ್ಲಿ ಎಲ್ಲಾ ಗ್ರಹಗಳು ರಾಹು ಮತ್ತು ಕೇತುಗಳ ನಡುವೆ ಬಂದಾಗ, ಅದನ್ನು ಕಾಳಸರ್ಪ ದೋಷವೆಂದು ಪರಿಗಣಿಸಲಾಗುತ್ತದೆ. ಈ ದೋಷ ಇದ್ದರೆ ಯಾವುದೇ ಕೆಲಸದಲ್ಲಿ ಸಹ ಯಶಸ್ಸು ಸಿಗುವುದಿಲ್ಲ.
3/ 8
ಅಲ್ಲದೇ, ನಿಮ್ಮ ಜಾತಕದಲ್ಲಿ ಎಷ್ಟೇ ಉತ್ತಮ ಯೋಗಗಳಿದ್ದರೂ ಕಾಳಸರ್ಪ ದೋಷ ಅದನ್ನು ನುಂಗಿ ಹಾಕುತ್ತದೆ. ಹಾಗೆಯೇ, ಮದುವೆ, ಮಕ್ಕಳು, ದಾಂಪತ್ಯ, ವೃತ್ತಿಪರ ಉದ್ಯೋಗದಲ್ಲಿ ಬಡ್ತಿ ಇತ್ಯಾದಿಗಳಿಗೆ ಇದು ಪ್ರಮುಖ ಸಮಸ್ಯೆಯಾಗಿ ಪರಿಣಮಿಸುತ್ತದೆ.
4/ 8
ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ತಿಳಿದೋ ತಿಳಿಯದೆಯೋ ಹಾವುಗಳಿಗೆ ಕೇಡು ಮಾಡಿದರೂ, ಕೊಂದರೂ ಈ ದೋಷ ಬಿಡುವುದಿಲ್ಲ ಎಂದು ಹೇಳಲಾಗುತ್ತದೆ. ನಾವು ಯಾವುದೇ ಜಾಗದಲ್ಲಿ ಇದ್ದರೂ ಕೂಡ ಈ ಪಾಪವು ಸರ್ಪ ಪಾಪದ ರೂಪದಲ್ಲಿ ನಮ್ಮನ್ನು ಹಿಂಸಿಸುತ್ತದೆ.
5/ 8
ಹಿಂದೂ ಧರ್ಮದಲ್ಲಿ ಹುಣ್ಣಿಮೆಗೆ ಎಷ್ಟು ಮಹತ್ವವಿದೆಯೋ, ಅಮಾವಾಸ್ಯೆಗೂ ಅಷ್ಟೇ ಮಹತ್ವವಿದೆ. ಅಮವಾಸ್ಯೆಯ ಬಗ್ಗೆ ಹಿಂದೂ ಧರ್ಮದಲ್ಲಿ ಅನೇಕ ನಂಬಿಕೆಗಳಿವೆ. ಅಮಾವಾಸ್ಯೆ ಪೂರ್ವಜರನ್ನು ಗೌರವಿಸಲು ಮೀಸಲಾಗಿದೆ ಎಂದು ಹೇಳಲಾಗುತ್ತದೆ,
6/ 8
ವೈಶಾಖ ಅಮವಾಸ್ಯೆಯನ್ನು ಹಿಂದೂ ಹೊಸ ವರ್ಷದ ಮೊದಲ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಏಪ್ರಿಲ್ 20 ರಂದು ಈ ಅಮವಾಸ್ಯೆ ಬರಲಿದ್ದು, ನಂಬಿಕೆಗಳ ಪ್ರಕಾರ, ವೈಶಾಖಿ ಅಮವಾಸ್ಯೆಯ ರಾತ್ರಿ ಮಾಡುವ ಪೂಜೆಗಳು ಬಹಳ ಪರಿಣಾಮಕಾರಿ.
7/ 8
ಜಾತಕದಲ್ಲಿ ಕಾಳಸರ್ಪ ದೋಷ ಇರುವವರಿಗೂ ಈ ಅಮಾವಾಸ್ಯೆ ಬಹಳ ಮುಖ್ಯ. ಈ ದಿನ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಬೇಕು. ಇಲ್ಲದಿದ್ದರೆ ನಿಮ್ಮ ಹತ್ತಿರದ ಸುಬ್ರಹ್ಮಣ್ಯ ದೇವಸ್ಥಾನಕ್ಕಾದರು ಹೋಗಿ ಪೂಜೆ ಮಾಡಬೇಕು.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18