Hanuman Jayanti : ಆಂಜನೇಯನ ಆಶೀರ್ವಾದ ಪಡೆಯಲು ಹನುಮ ಜಯಂತಿಯಂದು ತಪ್ಪದೇ ಈ ಕಾರ್ಯ ಮಾಡಿ

ಪಂಚಾಂಗದ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಹನುಮ ಜಯಂತಿ ಬಂದಿದೆ. ಈ ದಿನ ಆಂಜನೇಯನಿಗಾಗಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನ ಪವನ್ ಪುತ್ರ ಹನುಮಂತನನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ.

First published: