Gift Vastu: ಗಿಫ್ಟ್​ ಬಂತು ಅಂತ ಈ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ, ಬಡತನ ಕಾಡುತ್ತೆ

Vastu Tips: ಯಾವುದೇ ಶುಭ ಸಮಾರಂಭಗಳು ಅಥವಾ ಯಾವುದೇ ಕಾರ್ಯಕ್ರಮ ಇರಲಿ ಗಿಫ್ಟ್​ ಕೊಡುವ ವಾಡಿಕೆ ಇದೆ. ನಮ್ಮವರಿಗೆ ಗಿಫ್ಟ್​ ಕೊಡುವಾಗ ಬಹಳ ಆಲೋಚನೆ ಮಾಡಿ ಕೊಡುತ್ತೇವೆ. ಆದರೆ ಗಿಫ್ಟ್​ ಬಂದ ಕೆಲ ವಸ್ತುಗಳನ್ನು ನಾವು ಮನೆಯಲ್ಲಿ ಇಟ್ಟುಕೊಳ್ಳಬಾರದು. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Gift Vastu: ಗಿಫ್ಟ್​ ಬಂತು ಅಂತ ಈ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ, ಬಡತನ ಕಾಡುತ್ತೆ

    ಪ್ರತಿಯೊಬ್ಬರೂ ಒಂದೆಲ್ಲಾ ಒಂದು ಸಮಾರಂಭಗಳಿಗೆ ಹೋಗುತ್ತಾರೆ. ಈ ಕಾರ್ಯಕ್ರಮಗಳು ಪರಸ್ಪರ ಸಾಮರಸ್ಯ ಮತ್ತು ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ, ಈ ಕಾರ್ಯಕ್ರಮಗಳಲ್ಲಿ ನಾವು ಪರಸ್ಪರ ಉಡುಗೊರೆಗಳನ್ನು ಕೊಡುತ್ತೇವೆ. ಇತ್ತೀಚಿನ ದಿನಗಳಲ್ಲಿ ಉಡುಗೊರೆಗಳ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ.

    MORE
    GALLERIES

  • 27

    Gift Vastu: ಗಿಫ್ಟ್​ ಬಂತು ಅಂತ ಈ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ, ಬಡತನ ಕಾಡುತ್ತೆ

    ಆದರೆ ಕೆಲವು ಉಡುಗೊರೆಗಳನ್ನು ಮನೆಗೆ ತರುವುದು ಶುಭವಲ್ಲ ಎಲ್ಲನಾಗುತ್ತದೆ. ಆ ಉಡುಗೊರೆಗಳನ್ನು ಮನೆಗೆ ತಂದರೆ ಬಡತನ ಬರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಆ ಗಿಫ್ಟ್​ಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 37

    Gift Vastu: ಗಿಫ್ಟ್​ ಬಂತು ಅಂತ ಈ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ, ಬಡತನ ಕಾಡುತ್ತೆ

    ವಾಸ್ತು ಶಾಸ್ತ್ರದ ಪ್ರಕಾರ, ಸಿಂಹ, ಹುಲಿ, ಚಿರತೆ ಮುಂತಾದ ಕಾಡು ಪ್ರಾಣಿಗಳ ಫೋಟೋ ಮನೆಯಲ್ಲಿ ಇರಬಾರದು. ಅ ದನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಈ ಫೋಟೋ ಇರುವುದರಿಂದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಮನೆಯಲ್ಲಿ ಜಗಳ ಆಗುತ್ತದೆ.

    MORE
    GALLERIES

  • 47

    Gift Vastu: ಗಿಫ್ಟ್​ ಬಂತು ಅಂತ ಈ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ, ಬಡತನ ಕಾಡುತ್ತೆ

    ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಸೂರ್ಯ ಮುಳುಗುತ್ತಿರುವ ಫೋಟೋ ಇರಬಾರದು. ಹಾಗೆಯೇ, ಅದನ್ನು ಯಾರಿಗೂ ಉಡುಗೊರೆಯಾಗಿ ಕೊಡಬಾರದು ಎನ್ನಲಾಗುತ್ತದೆ. ಏಕೆಂದರೆ ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಹಾಳು ಮಾಡುತ್ತದೆ.

    MORE
    GALLERIES

  • 57

    Gift Vastu: ಗಿಫ್ಟ್​ ಬಂತು ಅಂತ ಈ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ, ಬಡತನ ಕಾಡುತ್ತೆ

    ಚೂಪಾದ ವಸ್ತುಗಳು: ಯಾವುದೇ ಕಾರಣಕ್ಕೂ ಚಾಕು ಅಥವಾ ಕತ್ತರಿ ಸೇರಿದಂತೆ ಚೂಪಾದ ವಸ್ತುಗಳನ್ನು ಗಿಫ್ಟ್ ಕೊಡಬಾರದು. ಯಾರಾದರೂ ನಿಮಗೆ ಗಿಫ್ಟ್ ಕೊಟ್ಟಿದ್ದರೆ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ನಿಮ್ಮ ಮನೆಗೆ ಬೇಕಾದ ವಸ್ತುಗಳನ್ನು ನೀವೇ ಖರೀದಿಸಿ.

    MORE
    GALLERIES

  • 67

    Gift Vastu: ಗಿಫ್ಟ್​ ಬಂತು ಅಂತ ಈ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ, ಬಡತನ ಕಾಡುತ್ತೆ

    .ವಾಸ್ತು ಶಾಸ್ತ್ರದ ಪ್ರಕಾರ, ಯಾರಾದರೂ ನಿಮಗೆ ವಾಚ್, ಕರವಸ್ತ್ರ, ಬೆಲ್ಟ್, ಪರ್ಸ್ ಅಥವಾ ಚರ್ಮದ ವಸ್ತುಗಳನ್ನು ನೀಡಿದರೆ, ಅವುಗಳನ್ನು ಮನೆಗೆ ತರಬೇಡಿ. ಇದರಿಂದ ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ, ಸಂಸಾರದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ.

    MORE
    GALLERIES

  • 77

    Gift Vastu: ಗಿಫ್ಟ್​ ಬಂತು ಅಂತ ಈ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ, ಬಡತನ ಕಾಡುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES