Shani: ಶನಿ ದೇವನ ಮೂರ್ತಿಯನ್ನು ಮನೆಯಲ್ಲಿ ಪೂಜಿಸಬೇಡಿ; ಕಾರಣ ಇದು

ಶನಿ (Shani) ದೇವನನ್ನು ನ್ಯಾಯದ ದೇವರು. ವ್ಯಕ್ತಿಯ ಕರ್ಮದ ಆಧಾರದ ಫಲವನ್ನು ನೀಡುತ್ತಾನೆ. ಶನಿ ದೇವನನ್ನು ಎಲ್ಲಾ ಗ್ರಹಗಳಲ್ಲಿ ಕ್ರೂರ ಮತ್ತು ಅಶುಭ ಫಲಿತಾಂಶ ನೀಡುತ್ತಾನೆ. ಇಂತಹ ಕರ್ಮ ಫಲದಾತನ ಫೋಟೋ ಅಥವಾ ಮೂರ್ತಿಗಳನ್ನು ಮನೆಯಲ್ಲಿ ಪೂಜಿಸುವುದಿಲ್ಲ. ಒಂದು ವೇಳೆ ಇದ್ದರೂ ಅದನ್ನು ನಿಯಮ ಬದ್ಧವಾಗಿ ಪೂಜಿಸಬೇಕು

First published: