Vastu Tips: ನಿಮ್ಮ ಗಾಡಿ ಕೀಗಳನ್ನು ಅಪ್ಪಿ-ತಪ್ಪಿ ಈ ಜಾಗದಲ್ಲಿ ಇಡ್ಬೇಡಿ

Key Vastu: ಸಾಮಾನ್ಯವಾಗಿ ಒಂದು ಮನೆ ಎಂದ ಮೇಲೆ ವಸ್ತುಗಳು ಅಸ್ತವ್ಯಸ್ತವಾಗಿರುತ್ತದೆ. ಒಂದು ನಿರ್ದಿಷ್ಟ ಜಾಗದಲ್ಲಿ ಕೆಲ ವಸ್ತುಗಳನ್ನು ಇಟ್ಟಿದ್ದರೂ, ಪದೇ ಪದೇ ಅದರ ಜಾಗ ಬದಲಾಗುತ್ತದೆ. ಈ ರೀತಿಯ ವಸ್ತುಗಳಲ್ಲಿ ಗಾಡಿ ಕೀ ಕೂಡ ಒಂದು. ಇದನ್ನು ಸಿಕ್ಕ ಸಿಕ್ಕ ಜಾಗದಲ್ಲಿ ಇಡಲಾಗುತ್ತದೆ. ಆದರೆ ವಾಸ್ತು ಪ್ರಕಾರ ಮನೆಯ ಕೆಲ ಸ್ಥಳಗಳಲ್ಲಿ ಇಡುವುದು ಒಳ್ಳೆಯದಲ್ಲ.

First published:

  • 17

    Vastu Tips: ನಿಮ್ಮ ಗಾಡಿ ಕೀಗಳನ್ನು ಅಪ್ಪಿ-ತಪ್ಪಿ ಈ ಜಾಗದಲ್ಲಿ ಇಡ್ಬೇಡಿ

    ಬಹುತೇಕ ಎಲ್ಲರ ಮನೆಯಲ್ಲಿ ಸರಿಯಾದ ಜಾಗ ಇಲ್ಲದ ವಸ್ತು ಎಂದರೆ ಅದು ಗಾಡಿಯ ಕೀ. ಅದನ್ನು ಬಳಸಿ ಎಲ್ಲೆಂದರಲ್ಲಿ ಹಾಕಿ ಹೋಗುವುದು ವಾಡಿಕೆ ಆಗಿದೆ. ಆದರೆ ವಾಸ್ತು ಪ್ರಕಾರ ವಾಹನ ಕೀ ಇಡಲು ಸಹ ಒಂದು ನಿಯಮವಿದೆ. ಮನೆಯಲ್ಲಿ ಕೆಲ ಸ್ಥಳಗಳಲ್ಲಿ ಕೀ ಇಟ್ಟರೆ ಜೀವನದಲ್ಲಿ ಸಮಸ್ಯೆ ಬರುತ್ತದೆ.

    MORE
    GALLERIES

  • 27

    Vastu Tips: ನಿಮ್ಮ ಗಾಡಿ ಕೀಗಳನ್ನು ಅಪ್ಪಿ-ತಪ್ಪಿ ಈ ಜಾಗದಲ್ಲಿ ಇಡ್ಬೇಡಿ

    ಡ್ರಾಯಿಂಗ್ ರೂಮ್ ಇಡಬೇಡಿ: ಯಾವುದೇ ಕಾರಣಕ್ಕೂ ಮನೆಯ ಡ್ರಾಯಿಂಗ್ ರೂಂನಲ್ಲಿ ನಿಮ್ಮ ವಾಹನ ಕೀ ಇಡಬೇಡಿ. ಇದರಿಂದ ನಿಮ್ಮ ಬೆಳವಣಿಗೆಯ ಮೇಲೆ ದೃಷ್ಟಿ ಆಗುತ್ತದೆ. ಇದು ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

    MORE
    GALLERIES

  • 37

    Vastu Tips: ನಿಮ್ಮ ಗಾಡಿ ಕೀಗಳನ್ನು ಅಪ್ಪಿ-ತಪ್ಪಿ ಈ ಜಾಗದಲ್ಲಿ ಇಡ್ಬೇಡಿ

    ಪೂಜಾ ಕೊಠಡಿಯಲ್ಲಿ ಇಡಬಾರದು: ವಾಸ್ತು ಪ್ರಕಾರ ಪೂಜೆಯ ಕೊಠಡಿಯಲ್ಲಿ ಸಹ ನೀವು ಕೀಗಳನ್ನು ಇಡಬಾರದು. ದೇವರ ಮನೆ ಬಹಳ ಸ್ವಚ್ಛವಾಗಿರಬೇಕು. ಆದರೆ ಕೀ ಹೊರಗಿನಿಂದ ಬರುವುದರಿಂದ ಕೊಳಕು ತಾಗುತ್ತದೆ. ಇದರಿಂದ ನೆಗೆಟಿವ್ ಎನರ್ಜಿ ಸಹ ಮನೆ ಸೇರುತ್ತದೆ.

    MORE
    GALLERIES

  • 47

    Vastu Tips: ನಿಮ್ಮ ಗಾಡಿ ಕೀಗಳನ್ನು ಅಪ್ಪಿ-ತಪ್ಪಿ ಈ ಜಾಗದಲ್ಲಿ ಇಡ್ಬೇಡಿ

    ಅಡುಗೆ ಮನೆಯಲ್ಲಿ ಸಹ ನಾವು ಕೀಗಳನ್ನು ಇಡಬಾರದು. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಕೀಗಳಲ್ಲಿ ಕೊಳಕು ಇರುವುದರಿಂದ ಅಡುಗೆ ಪದಾರ್ಥಗಳಿಗೆ ಸೇರಿ ಸಮಸ್ಯೆ ಆಗುತ್ತದೆ.

    MORE
    GALLERIES

  • 57

    Vastu Tips: ನಿಮ್ಮ ಗಾಡಿ ಕೀಗಳನ್ನು ಅಪ್ಪಿ-ತಪ್ಪಿ ಈ ಜಾಗದಲ್ಲಿ ಇಡ್ಬೇಡಿ

    ಈ ಕೀಗಳನ್ನು ಇಡುವುದಕ್ಕೆ ದಿಕ್ಕು ಸಹ ಮುಖ್ಯವಾಗುತ್ತದೆ. ಇವುಗಳನ್ನು ಲೋಹದಿಂದ ತಯಾರಿಸಲಾಗಿದೆ. ಹಾಗಾಗಿ ಇದನ್ನು ನೀವು ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮ. ಈ ರೀತಿ ಇಟ್ಟರೆ ಯಾವುದೇ ಕೆಟ್ಟ ಶಕ್ತಿ ಮನೆಯಲ್ಲಿ ಸೇರುವುದಿಲ್ಲ.

    MORE
    GALLERIES

  • 67

    Vastu Tips: ನಿಮ್ಮ ಗಾಡಿ ಕೀಗಳನ್ನು ಅಪ್ಪಿ-ತಪ್ಪಿ ಈ ಜಾಗದಲ್ಲಿ ಇಡ್ಬೇಡಿ

    ಇನ್ನು ಯಾವಾಗಲೂ ಈ ಕೀಗಳನ್ನು ಹ್ಯಾಂಗರ್​ನಲ್ಲಿ ಮಾತ್ರ ಇಡೀ. ಅದರಲ್ಲೂ ಮರದಿಂದ ಮಾಡಿದ ಕೀ ಹ್ಯಾಂಗರ್​ ಬಳಸಿದರೆ ಬಹಳ ಒಳ್ಳೆಯದು ಎನ್ನಲಾಗುತ್ತದೆ. ಇದರಿಂದ ಮನೆಯಲ್ಲಿ ಸಮಸ್ಯೆಗಳು ಆಗುವುದಿಲ್ಲ.

    MORE
    GALLERIES

  • 77

    Vastu Tips: ನಿಮ್ಮ ಗಾಡಿ ಕೀಗಳನ್ನು ಅಪ್ಪಿ-ತಪ್ಪಿ ಈ ಜಾಗದಲ್ಲಿ ಇಡ್ಬೇಡಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES