Worship: ದೇವರ ಪೂಜೆ ಸಂದರ್ಭದಲ್ಲಿ ಮಾಡುವ ಈ ತಪ್ಪಿನಿಂದಲೇ ಕಷ್ಟ!

ದೇವರ(God) ಆರಾಧನೆಯಲ್ಲಿ ಹೆಚ್ಚಿನ ಶಕ್ತಿಯಿದೆ. ದೇವರ ಆರಾಧನೆಯಿಂದ ಮಾತ್ರ ವ್ಯಕ್ತಿಯ ಜೀವನದಲ್ಲಿನ ದುಃಖ ಮತ್ತು ನೋವುಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ದೇವರನ್ನು ಪೂಜಿಸಿದರೂ (Worship) ಅನೇಕ ಬಾರಿ ವ್ಯಕ್ತಿಯು ತನ್ನ ಸಮಸ್ಯೆಗಳಿಂದ ಮುಕ್ತನಾಗುವುದಿಲ್ಲ. ಕಾರಣವೇನೆಂದರೆ ಪೂಜೆ ಸಮಯಲ್ಲಿ ಮಾಡುವ ತಪ್ಪುಗಳು. ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ಕೆಲವು ಪೂಜಾ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ

First published: